UPSC ಇಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: UPSC Recruitment 2022

Spread the love

UPSC Recruitment 2022: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನಲ್ಲಿ ಖಾಲಿ ಇರುವ 24 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್‌ಸೈಟ್‌ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರ:

ಹುದ್ದೆಯ ಹೆಸರು: ವಿವಿಧ ಹುದ್ದೆಗಳು
ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್: 2
ಸೈಂಟಿಫಿಕ್ ಆಫೀಸರ್: 1
ಅಸಿಸ್ಟಂಟ್ ಮೈನಿಂಗ್ ಜಿಯೋಲಾಜಿಸ್ಟ್: 21
ಒಟ್ಟು ಹುದ್ದೆಗಳ ಸಂಖ್ಯೆ: 24
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30.06.2022

ಶೈಕ್ಷಣಿಕ ಅರ್ಹತೆ: BE(Civil) , ಫಿಸಿಕ್ಸ್‌, ಕೆಮಿಸ್ಟ್ರಿ, ಕೆಮಿಕಲ್ ಇಂಜನಿಯರಿಂಗ್ ಪದವಿ / ಸ್ನಾತಕೋತ್ತರ ಪದವಿ ಪಾಸ್‌, ಡಿಗ್ರಿ ಇನ್ ಟೆಕ್ಸ್‌ಟೈಲ್ಸ್‌ ಅಥವಾ ರಬ್ಬರ್ ಟೆಕ್ನಾಲಜಿ.

ವಯೋಮಿತಿ ಅರ್ಹತೆಗಳು: ಗರಿಷ್ಠ 30 ವರ್ಷ ವಯೋಮಿತಿ ಮೀರಿರಬಾರದು.

ಅರ್ಜಿ ಶುಲ್ಕ:  25/-
SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ – ಶುಲ್ಕವಿಲ್ಲ

ವೆಬ್ ಸೈಟ್ ವಿಳಾಸ: https://upsconline.nic.in/

ಉದ್ಯೋಗದ ಅಧಿಸೂಚನೆ: https://upsconline.nic.in/ora/oraauth/candidate/download_ad.php?id=Mjg5IZ3AOQJWYKQUPAXX6MLCDSACHCXFANLKCCDXSGVAI7N2IA51K9

 
ಅರ್ಜಿ ಲಿಂಕ್: https://upsconline.nic.in/ora/VacancyNoticePub.php


Spread the love

Leave a Comment