857 ಹೆಡ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ : SSC Recruitment 2022

Spread the love

Join Our Telegram Channel: https://t.me/jobsearchv183

SSC Recruitment 2022 : ಸಿಬ್ಬಂದಿ ನೇಮಕಾತಿ ಆಯೋಗವು (SSC) 857 ಹೆಡ್ ಕಾನ್ಸ್ ಟೇಬಲ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

SSC Recruitment Job Details 

ಇಲಾಖೆ ಹೆಸರು: SSC
ಹುದ್ದೆಯ ಹೆಸರು: ಹೆಡ್‌ ಕಾನ್ಸ್‌ಟೇಬಲ್‌
ಹುದ್ದೆಗಳ ಸಂಖ್ಯೆ: 857
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 08.07.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 29.07.2022 

ಅರ್ಜಿ ಶುಲ್ಕ ಸಲ್ಲಿಸಲು ಕೊನೆ ದಿನಾಂಕ : 30.07.2022

ಪರೀಕ್ಷೆ ದಿನಾಂಕ : October 2022

ವೇತನ : Pay Level-4 (Rs. 25,500-81,100)

ವಿದ್ಯಾರ್ಹತೆ : 12th Pass (Science and Marhs as Subjects) OR NTC

ವಯೋಮಿತಿ ಅರ್ಹತೆಗಳು : 

ಕನಿಷ್ಟ ವಯೋಮಿತಿ – 18 ವರ್ಷ

ಗರಿಷ್ಟ ವಯೋಮಿತಿ – 25 ವರ್ಷ

ಜಾತಿವರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅರ್ಜಿ ಶುಲ್ಕ : 

For Others : Rs.100

For SC/ST/PWD Women, Ex-Serviecemen candidates : Nill

ವೆಬ್ ಸೈಟ್: https://ssc.nic.in/

ಅಧಿಸೂಚನೆ :  https://ssc.nic.in/SSCFileServer/PortalManagement/UploadedFiles/notice_CATDP_08072022.pdf

ಅರ್ಜಿ ಲಿಂಕ್ : https://ssc.nic.in/


Spread the love

3 thoughts on “857 ಹೆಡ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ : SSC Recruitment 2022”

Leave a Comment