SBI Recruitment 2022 :
SBI Recruitment 2022 : ಭಾರತೀಯ ಸ್ಟೇಟ್ ಬ್ಯಾಂಕ್ (SBI) 5008 ಖಾಲಿ ಇರುವ ಕ್ಲಾರ್ಕ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
SBI Recruitment 2022
ಉದ್ಯೋಗ ವಿವರ
ಇಲಾಖೆ ಹೆಸರು: SBI
ಹುದ್ದೆಯ ಹೆಸರು: ಕ್ಲಾರ್ಕ್ (JUNIOR ASSOCIATES)
ಹುದ್ದೆಗಳ ಸಂಖ್ಯೆ: 5008
ಅರ್ಜಿ ಸಲ್ಲಿಸುವ ಬಗೆ : online
ಹುದ್ದೆಗಳ ವಿವರ:
1. Uttar Pradesh – 631
2. Madhya Pradesh – 398
3. Rajasthan – 284
4. Delhi – 32
5. Uttarakhand – 120
6. Chhattisgarh – 92
7. Telangana – 225
8. A&L Islands – 10
9. Himachal Pradesh – 55
10. Haryana – 05
11. Jammu & Kashmir – 35
12. Odisha – 170
13. Punjab – 130
14. Sikkim – 26
15. Tamil Nadu – 355
16. Pondicherry – 07
17. West Bengal – 340
18. Kerala – 270
19. Lakshyadeep – 03
20. Maharashtra – 747
21. Goa – 50
22. Assam – 258
23. Arunachal Pradesh – 15
24. Manipur – 28
25. Meghalaya – 23
26. Mizoram – 10
27. Nagaland – 15
28. Tripura – 10
29. Gujarat – 335
30. Daman & Diu – 04
31. Karnataka – 316
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 07.09.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27.09.2022
ಪರೀಕ್ಷೆ ದಿನಾಂಕ : Nov/Dec 2022
ವೇತನ : 17900-47920/-
ವಿದ್ಯಾರ್ಹತೆ : Any Degree
ಅರ್ಜಿ ಶುಲ್ಕ ವಿವರ:
GN/OBC/EWS ಅಭ್ಯರ್ಥಿಗಳಿಗೆ – 750/-
SC/ST ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿಲ್ಲ
ವಯೋಮಿತಿ ಅರ್ಹತೆಗಳು: 20 ರಿಂದ 28 ವರ್ಷ
ಜಾತಿವಾರು ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಆಯ್ಕೆ ಪ್ರಕ್ರಿಯೆ: ಪರೀಕ್ಷೆ ಮೂಲಕ
SBI Recruitment 2022_ Important Links
ವೆಬ್ ಸೈಟ್ : https://www.sbi.co.in/
ಅಧಿಸೂಚನೆ : https://drive.google.com/file/d/1YOjwM2Irzan8FwBgMuYAriMiVW5F_aae/view?usp=drivesdk
ಅರ್ಜಿ ಲಿಂಕ್ : https://ibpsonline.ibps.in/sbijajul22/