SBI Recruitment 2022
SBI Recruitment 2022 : ಭಾರತೀಯ ಸ್ಟೇಟ್ ಬ್ಯಾಂಕ್ (SBI) ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
SBI Recruitment 2022
ಉದ್ಯೋಗ ವಿವರ
ಇಲಾಖೆ ಹೆಸರು: SBI
ಹುದ್ದೆಯ ಹೆಸರು: ವಿವಿಧ ಹುದ್ದೆಗಳು
ಹುದ್ದೆಗಳ ಸಂಖ್ಯೆ: 714
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 31.08.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20.09.2022
ವೇತನ : 63000/-
ವಿವಿಧ ಹುದ್ದೆಗಳಿಗೆ ವಿವಿಧ ವೇತನ ಶ್ರೇಣಿ ಇರುತ್ತದೆ, ಹೆಚ್ಚಿನ ಮಹಾತಿಗಾಗಿ ಅಧಿಸೂಚನೆ ಓದಿರಿ.
ವಿದ್ಯಾರ್ಹತೆ : Degree/Master’s degree/BE/B.Tech ಹೆಚ್ಚಿನ ಮಹಾತಿಗಾಗಿ ಅಧಿಸೂಚನೆ ಓದಿರಿ.
ಅರ್ಜಿ ಶುಲ್ಕ ವಿವರ:
GN/OBC/EWS ಅಭ್ಯರ್ಥಿಗಳಿಗೆ – 750/-
SC/ST ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿಲ್ಲ
ವಯೋಮಿತಿ ಅರ್ಹತೆಗಳು: 23 ರಿಂದ 50 ವರ್ಷ
ಪೂರ್ತಿ ಮಾಹಿತಿಗಾಗಿ ಅಧಿಸೂಚನೆ ಓದಿರಿ
ಆಯ್ಕೆ ಪ್ರಕ್ರಿಯೆ: ಪರೀಕ್ಷೆ ಮೂಲಕ
SBI Recruitment 2022_ Important Links
ವೆಬ್ ಸೈಟ್ : https://www.sbi.co.in/hi/web/personal-banking/home
ಅಧಿಸೂಚನೆ 1: https://drive.google.com/file/d/1WyOQrMI9IvPSfFAF1Lw2FJaO44E4TYAZ/view?usp=drivesdk
ಅಧಿಸೂಚನೆ 2: https://drive.google.com/file/d/1X4-Bzd7y1VDXRxmOzU-kfK5rHQVikX_3/view?usp=drivesdk
ಅಧಿಸೂಚನೆ 3: https://drive.google.com/file/d/1X1R_xLBAaVJ6qRKF3fRMRz0S-hSzFTrq/view?usp=drivesdk
ಅರ್ಜಿ ಲಿಂಕ್ : https://recruitment.bank.sbi/crpd-sco-2022-23-14/apply