Join Our Telegram Channel
SBI CBO Recruitment 2022
SBI CBO Recruitment 2022: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಸರ್ಕಲ್ ಬೇಸಡ್ ಆಫೀಸರ್ಸ್ (CBO)ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್‌ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
SBI CBO Recruitment 2022
ಉದ್ಯೋಗ ವಿವರ
ಇಲಾಖೆ ಹೆಸರು: SBI
ಹುದ್ದೆಯ ಹೆಸರು: ಸರ್ಕಲ್ ಬೇಸಡ್ ಆಫೀಸರ್ಸ್ (CBO)
ಹುದ್ದೆಗಳ ಸಂಖ್ಯೆ: 1422
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 18.10.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07.11.2022
ಶುಲ್ಕ ಸಲ್ಲಿಸಲು ಕೊನೆಯ ದಿನಾಂಕ: 07.11.2022
ಪರೀಕ್ಷೆಯ ದಿನಾಂಕ : 04.12.2022
ವಿದ್ಯಾರ್ಹತೆ: Any degree.
ವೇತನ: 36,000-63,840/-
ವಯೋಮಿತಿ: 21 ರಿಂದ 30 ವರವಯೋಮಿತಿ: 21 ರಿಂದ 30 ವರ್ಷ್ಷ
ಅಂಗವಿಕಲರಿಗೆ 10 ವರ್ಷ, ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ :
For SC/ST/PWBD – NIL
For GEN/OBC– 750/-
ಆಯ್ಕೆ ವಿಧಾನ : ಆನ್‌ಲೈನ್ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ
SBI CBO Recruitment 2022_Important Links
ವೇಬ್ ಸೈಟ್: https://www.sbi.co.in/hi/web/personal-banking/home
ಅಧಿಸೂಚನೆ: https://drive.google.com/file/d/1iaZRUg4rk2z7f1Ly8gNZQp8_mR0Krnwa/view?usp=drivesdk
ಅರ್ಜಿ ಲಿಂಕ್ : https://ibpsonline.ibps.in/sbicbosep22/