ಅಗ್ನಿಪಥ್ ಯೋಜನೆಯಡಿ IAF ನೇಮಕಾತಿ : Indian Air Force Agnipath Recruitment 2022

Spread the love

Indian Air Force Agnipath Recruitment 2022: ಅಗ್ನಿಪಥ್ ಯೋಜನೆಯಡಿ ಭಾರತೀಯ ವಾಯುಪಡೆಯು ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರ

ಇಲಾಖೆ ಹೆಸರು: Indian Air Force
ಹುದ್ದೆಯ ಹೆಸರು: ಅಗ್ನಿವೀರ್ ವಾಯು
ಹುದ್ದೆಗಳ ಸಂಖ್ಯೆ:
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 24.06.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 05.07.2022
ಪರೀಕ್ಷೆ ದಿನಾಂಕ : 24.07.2022
ಶೈಕ್ಷಣಿಕ ಅರ್ಹತೆ: 12th pass (ಕನಿಷ್ಟ 50% ) ಮತ್ತು English(50%) ನಲ್ಲಿ ಕನಿಷ್ಟ 50 ಅಂಕಗಳು.

ಅರ್ಜಿ ಶುಲ್ಕ ವಿವರ: 250/- (For all Category)

ವಯೋಮಿತಿ ಅರ್ಹತೆಗಳು : 17.5 ರಿಂದ 21 ವರ್ಷ

Eligibility:

Height: Minimum Height 152.5 cm
Chest: Minimum range of expansion: 5 cm

ವೆಬ್ ಸೈಟ್ : https://indianairforce.nic.in/

ಉದ್ಯೋಗದ ಅಧಿಸೂಚನೆ : https://agnipathvayu.cdac.in/AV/img/upcoming/AGNIVEER_VAYU.pdf

ಅರ್ಜಿ ಲಿಂಕ್ : https://agnipathvayu.cdac.in/avreg/controller/showSignIn


Spread the love

Leave a Comment