NABARD Recruitment 2022
NABARD Recruitment 2022: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ನಲ್ಲಿ (ನಬಾರ್ಡ್) ಖಾಲಿ ಇರುವ ಡೆವಲಪಮೆಂಟ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
NABARD Recruitment 2022
ಉದ್ಯೋಗ ವಿವರ
ಇಲಾಖೆ ಹೆಸರು: NABARD
ಹುದ್ದೆಯ ಹೆಸರು: ಡೆವಲಪಮೆಂಟ್ ಅಸಿಸ್ಟೆಂಟ್
ಹುದ್ದೆಗಳ ಸಂಖ್ಯೆ: 177
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 15.09.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10.10.2022
ಪರೀಕ್ಷೆಯ ದಿನಾಂಕ (Phase1) : 06.11.2022
ವೇತನ : 34990/-
ವಿದ್ಯಾರ್ಹತೆ: Any degree.
ಹೆಚ್ಚಿನ ಮಾಹಿತಿಗೆ ನೇಮಕಾತಿಯ ಅಧಿಸೂಚನೆ ನೋಡುವುದು.
ವಯೋಮಿತಿ: 21 ರಿಂದ 35 ವರ್ಷ
ಅಂಗವಿಕಲರಿಗೆ 10 ವರ್ಷ, ಎಸ್ಸಿ/ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ :
For SC/ST/PWBD – 50/-
For Others – 450/-
ಆಯ್ಕೆ ವಿಧಾನ : ಪರೀಕ್ಷೆ (Phase1, Phase 2)
NABARD Recruitment Important Links
ಅರ್ಜಿ ಲಿಂಕ್ : https://ibpsonline.ibps.in/nbarddajul22/
ಅಧಿಸೂಚನೆ : https://www.nabard.org/auth/writereaddata/CareerNotices/1409225226advertisement-da-2022-eng.pdf
ವೆಬ್ ಸೈಟ್ : https://www.nabard.org/