ಕೇಂದ್ರೀಯ ವಿದ್ಯಾಲಯದಲ್ಲಿ 13404 ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ: KVS Recruitment 2022

Spread the love

Join Our Telegram Channel

KVS Recruitment 2022

KVS Recruitment 2022: ಕೇಂದ್ರೀಯ ವಿದ್ಯಾಲಯ ಸಂಘಟನಾ ಸಂಸ್ಥೆಯಲ್ಲಿ 13404 ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಭರ್ತಿಗೆ ಇತ್ತೀಚೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ಹುದ್ದೆಗಳ ಆನ್‌ಲೈನ್‌ ಅರ್ಜಿಗೆ ಇದೀಗ ದಿನಾಂಕ ವಿಸ್ತರಣೆ ಮಾಡಲಾಗಿದೆ. ಅಧಿಸೂಚಿಸಿದ ವೇಳೆ ಡಿಸೆಂಬರ್ 26 ರವರೆಗೆ ಅರ್ಜಿಗೆ ಅವಕಾಶ ನೀಡಿತ್ತು. ಇದೀಗ ಅವಧಿ ವಿಸ್ತರಣೆ ಮಾಡಿ ದಿನಾಂಕ 02-01-2023 ರ ರಾತ್ರಿ 11-59 ಗಂಟೆವರೆಗೆ ಅರ್ಜಿಗೆ ಅವಕಾಶ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್‌ಸೈಟ್‌ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

KVS Recruitment 2022
ಉದ್ಯೋಗ ವಿವರ

ಇಲಾಖೆ ಹೆಸರು: KVS

KVS ನೇಮಕಾತಿ 2022 ಖಾಲಿ ಹುದ್ದೆಗಳ ವಿವರ : ಪ್ರಾಥಮಿಕ ಶಿಕ್ಷಕರು (PRT)- 6414 ಹುದ್ದೆಗಳು
ಸಹಾಯಕ ಆಯುಕ್ತರು – 52
ಪ್ರಿನ್ಸಿಪಾಲ್ – 239
ಉಪ ಪ್ರಾಂಶುಪಾಲರು – 203
ಸ್ನಾತಕೋತ್ತರ ಶಿಕ್ಷಕರು (PGT) – 1409
ತರಬೇತಿ ಪಡೆದ ಪದವೀಧರ ಶಿಕ್ಷಕರು (TGT) – 3176
ಗ್ರಂಥಪಾಲಕ – 355
PRT (ಸಂಗೀತ) – 303
ಹಣಕಾಸು ಅಧಿಕಾರಿ – 6
ಸಹಾಯಕ ಇಂಜಿನಿಯರ್ (ಸಿವಿಲ್) – 2
ಸಹಾಯಕ ವಿಭಾಗ ಅಧಿಕಾರಿ (ASO) – 156
ಹಿಂದಿ ಅನುವಾದಕ – 11
ಹಿರಿಯ ಸೆಕ್ರೆಟರಿಯೇಟ್ ಸಹಾಯಕ (UDC) – 322
ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (LDC) – 702
ಸ್ಟೆನೋಗ್ರಾಫರ್ ಗ್ರೇಡ್-II – 54

ಅರ್ಜಿ ಸಲ್ಲಿಸುವ ಬಗೆ : online

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 05.12.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02.01.2023
ಪರೀಕ್ಷೆಯ ದಿನಾಂಕ : ಮುಂದೆ ತಿಳಿಸಲಾಗುವುದು.

ಶೈಕ್ಷಣಿಕ ಅರ್ಹತೆ: 12th/Degree (Relevant Discipline)
1. Principal – PG/ B.Ed (Relevant Discipline)
2. Vice Principal – Master Degree/ B.Ed (Relevant Discipline)
3. Post Graduate Teacher (PGT) -PG Diploma/ Degree/ PG (Relevant Discipline)
4. Trained Graduate Teacher (TGT) – Diploma/ Degree (Relevant Discipline)
5. Librarian – Diploma/ Degree (Relevant Degree)
6. Primary Teacher – Sr Secondary/ Degree (Relevant Discipline)
7. Assistant Commissioner – Master Degree/ B.Ed (Relevant Discipline)
8. PRT (Music) – SSC/ Degree (Relevant Discipline)
9. Finance Officer – B.Com/ M.Com/ CA/ ICWA/ MBA/ PGDM (Relevant Discipline)
10.Assistant Engineer (Civil) -Diploma/ Degree (Civil Engineering)
11.Assistant Section Officer (ASO) – Degree (Relevant Discipline)
12.Hindi Translator – Master Degree (Relevant Discipline)
13.Senior Secretariat Assistant (UDC) – Degree (Relevant Discipline)
14. Junior Secretariat Assistant (LDC) – 12th Class
15. Stenographer Grade-II – 12th Class


ವಯೋಮಿತಿ ಅರ್ಹತೆಗಳು: ವಿವಿಧ ಹುದ್ದಗಳಿಗೆ ಬೇರೆ ಬೇರೆ ವಯೋಮಿತಿ ಇರೋದ್ರಿಂದ, ಅಧಿಸೂಚನೆ ಒಮ್ಮೆ ಓದಿ.

ಅರ್ಜಿ ಶುಲ್ಕ : PRT, TGT, PGT, Finance Officer, AE, Librarian, ASO, HT: Rs. 1500/-
SSA, Steno, JSA: Rs. 1200/-
SC/ST, ಅಂಗವಿಕಲ ಅಭ್ಯರ್ಥಿಗಳಿಗೆ- ಶುಲ್ಕ ಇರುವುದಿಲ್ಲ.


ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು

KVS Recruitment 2022_Important Links

ವೆಬ್ ಸೈಟ್: https://kvsangathan.nic.in/

ಅಧಿಸೂಚನೆ: https://kvsangathan.nic.in/sites/default/files/hq/ANN_003_02-12_2022.PDF

ಅಧಿಸೂಚನೆ(New): https://kvsangathan.nic.in/sites/default/files/hq/ANN_26_12_2022.PDF

ಅರ್ಜಿ ಲಿಂಕ್: https://examinationservices.nic.in/examsys22part2/root/Home.aspx?enc=Ei4cajBkK1gZSfgr53ImFawX+HHyXdXBYLX8x04QMs65GqNC6e4WQXhxmjuAXFF0


Spread the love

2 thoughts on “ಕೇಂದ್ರೀಯ ವಿದ್ಯಾಲಯದಲ್ಲಿ 13404 ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ: KVS Recruitment 2022”

Leave a Comment