Join Telegram Channel for Daily Updates
KVAFSU Recruitment 2023
KVAFSU Recruitment 2023: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ಇಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
KVAFSU Recruitment 2023:
ಉದ್ಯೋಗ ವಿವರ
ಇಲಾಖೆ ಹೆಸರು: KVAFSU
ಹುದ್ದೆಯ ಹೆಸರು: ಪ್ರೊಫೆಸರ್,
ಅಸೋಸಿಯೇಟ್ ಪ್ರೊಫೆಸರ್ ಮತ್ತು
ಅಸಿಸ್ಟಂಟ್ ಪ್ರೊಫೆಸರ್
ಬೋಧಕ ಹುದ್ದೆಗಳನ್ನು ಭರ್ತಿ ಮಾಡುವ ವಿಷಯಗಳು
ವೆಟರಿನರಿ ಅನಾಟೊಮಿ,
ವೆಟರಿನರಿ ಸೈಕಾಲಜಿ ಮತ್ತು ಬಯೋಕೆಮಿಸ್ಟ್ರಿ,
ಲೈವ್ಸ್ಟಾಕ್ ಪ್ರೊಡಕ್ಷನ್ ಅಂಡ್ ಮ್ಯಾನೇಜ್ಮೆಂಟ್,
ಲೈವ್ಸ್ಟಾಕ್ ಫಾರ್ಮ್ ಕಾಂಪ್ಲೆಕ್ಸ್,
ವೆಟರಿನರಿ ಕ್ಲಿನಿಕಲ್ ಕಾಂಪ್ಲೆಕ್ಸ್,
ವೆಟರಿನರಿ ಮೈಕ್ರೋಬಯೋಲಜಿ,
ಹುದ್ದೆಗಳ ಸಂಖ್ಯೆ: 25
ಅರ್ಜಿ ಸಲ್ಲಿಸುವ ಬಗೆ : offline
ವೇತನ :
ಪ್ರೊಫೆಸರ್ ಹುದ್ದೆ : 1,44,200- 2, 18,200/-
ಅಸೋಸಿಯೇಟ್ ಪ್ರೊಫೆಸರ್ ಹುದ್ದೆ:1,31,400-2,17,100/-
ಅಸಿಸ್ಟಂಟ್ ಪ್ರೊಫೆಸರ್ ಹುದ್ದೆ: 57,700-1,82,400/-
ವಿದ್ಯಾರ್ಹತೆ : ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಪದವಿ / ಸ್ನಾತಕೋತ್ತರ ಪದವಿ ಪಾಸ್ ಮಾಡಿರಬೇಕು. ಜತೆಗೆ ಪಿಹೆಚ್ಡಿ ಪದವಿ / ರಾಷ್ಟ್ರೀಯ ಅರ್ಹತಾ ಪರೀಕ್ಷೆ / ಎಸ್ಎಲ್ಇಟಿ ಅರ್ಹತೆ ಪಡೆದಿರಬೇಕು.
ವಯೋಮಿತಿ ಅರ್ಹತೆಗಳು: .
ಗರಿಷ್ಠ GEN – 35 ವರ್ಷ
OBC – 38 ವರ್ಷ ಮತ್ತು SC/ST 40 ವರ್ಷ ಮೀರಿರಬಾರದು.
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ವೆಬ್ಸೈಟ್ ವಿಳಾಸ www.kvafsu.edu.in ಗೆ ಭೇಟಿ ನೀಡಿ ಅರ್ಜಿ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಭರ್ತಿ ಮಾಡಿದ ಅರ್ಜಿಯೊಂದಿಗೆ ಅರ್ಹತೆಗಳ ದಾಖಲೆಗಳನ್ನು ಲಗತ್ತಿಸಿ (3 ಸೆಟ್ ಪ್ರತಿಗಳನ್ನು) ವಿಳಾಸ – ರಿಜಿಸ್ಟ್ರಾರ್, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ಗೆ ಸಲ್ಲಿಸಬೇಕು.
ಅರ್ಜಿ ಶುಲ್ಕ:
GEN – 1000/-
SC/ST – 500/-
KVAFSU Recruitment 2023_Important dates
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 25.01.2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24.02.2023
KVAFSU Recruitment 2023_Important Links
ವೆಬ್ ಸೈಟ್: http://www.kvafsu.edu.in
ಅರ್ಜಿ ಫಾರ್ಮ್: Available Soon