Join Our Telegram Channel
ITBP Recruitment 2022
ITBP Recruitment 2022:
ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ಇಲಾಖೆಯಲ್ಲಿ (ITBP) ಖಾಲಿ ಇರುವ ಕಾನ್ಸ್‌ಟೇಬಲ್ (ಟ್ರೇಡ್ಸ್‌ಮನ್) ಗ್ರೂಪ್-ಸಿ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
ITBP Recruitment 2022 ಉದ್ಯೋಗ ವಿವರ
ಇಲಾಖೆ ಹೆಸರು: ITBP
ಹುದ್ದೆಯ ಹೆಸರು: ಕಾನ್ಸ್‌ಟೇಬಲ್ (ಟೈಲರ್, ಗಾರ್ಡನರ್, ಕೊಬ್ಲೇರ್, ಸಫಾಯ್ ಕರ್ಮಚಾರಿ, ವಾಶರ್ ಮ್ಯಾನ್, ಬಾರ್ಬರ್)
ಒಟ್ಟು ಹುದ್ದೆಗಳ ಸಂಖ್ಯೆ: 287
ಕಾನ್ಸ್‌ಟೇಬಲ್ (ಟೈಲರ್) – 18
ಕಾನ್ಸ್‌ಟೇಬಲ್ (ಗಾರ್ಡನರ್) – 16
ಕಾನ್ಸ್‌ಟೇಬಲ್ (ಕೊಬ್ಲೇರ್) – 31
ಕಾನ್ಸ್‌ಟೇಬಲ್ (ಸಫಾಯ್ ಕರ್ಮಚಾರಿ) – 78
ಕಾನ್ಸ್‌ಟೇಬಲ್ (ವಾಶರ್ ಮ್ಯಾನ್) – 89
ಕಾನ್ಸ್‌ಟೇಬಲ್ (ಬಾರ್ಬರ್) – 55
ಅರ್ಜಿ ಸಲ್ಲಿಸುವ ಬಗೆ : online
ITBP Recruitment Salary: 21,700-69,100/-
ವಿದ್ಯಾರ್ಹತೆ : 10th/ITI /Matriculation.
• ಕಾನ್ಸ್‌ಟೇಬಲ್ (ಟೈಲರ್, ಗಾರ್ಡನರ್, ಕೊಬ್ಲೇರ್) – 10ನೇ ತರಗತಿ ಉತ್ತೀರ್ಣರಾಗಿರಬೇಕು ಜೊತೆಗೆ ಆಯಾ ಟ್ರೇಡ್ ನಲ್ಲಿ ಎರಡು ವರ್ಷ ಕೆಲಸದ ಅನುಭವ ಹೊಂದಿರಬೇಕು. ಅಥವಾ ಐಟಿಐ ಅರ್ಹತೆ ಜೊತೆಗೆ ಕೆಲಸದ ಅನುಭವ ಹೊಂದಿರಬೇಕು.
• ಕಾನ್ಸ್‌ಟೇಬಲ್ (ಸಫಾಯ್ ಕರ್ಮಚಾರಿ, ವಾಶರ್ ಮ್ಯಾನ್, ಬಾರ್ಬರ್) – ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಮೆಟ್ರಿಕ್ಯುಲೇಷನ್ ಅರ್ಹತೆ ಹೊಂದಿರಬೇಕು.
ವಯೋಮಿತಿ ಅರ್ಹತೆಗಳು:
ಕಾನ್ಸ್‌ಟೇಬಲ್ (ಟೈಲರ್, ಗಾರ್ಡನರ್, ಕೊಬ್ಲೇರ್): 18- 23 ವರ್ಷ
ಕಾನ್ಸ್‌ಟೇಬಲ್ (ಸಫಾಯ್ ಕರ್ಮಚಾರಿ, ವಾಶರ್ ಮ್ಯಾನ್, ಬಾರ್ಬರ್) : 18 – 25 ವರ್ಷ
ಅರ್ಜಿ ಶುಲ್ಕ :
GEN/OBC – 100/-
SC/ST/FEMALE – NIL
ಆಯ್ಕೆ ವಿಧಾನ : ಅಭ್ಯರ್ಥಿಗಳಿಗೆ ಸಹಿಷ್ಣುತೆ ಪರೀಕ್ಷೆ, ದೇಹದಾರ್ಢ್ಯತೆ ಪರೀಕ್ಷೆ (PST), ಲಿಖಿತ ಪರೀಕ್ಷೆ, ಟ್ರೇಡ್ ಟೆಸ್ಟ್ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ ಹುದ್ದೆಗಳಿಗೆ ನೇಮಕ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ Notification ಅನ್ನು ಗಮನವಿಟ್ಟು ಓದಿ, ಹುದ್ದೆಗೆ ನಿಗದಿಪಡಿಸಿರುವ ಇತರೆ ಎಲ್ಲಾ ಅರ್ಹತೆಯನ್ನು ಅಭ್ಯರ್ಥಿಯು ಪೂರೈಸುತ್ತಿದ್ದರೆ, ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
1. ಇಲಾಖೆಯ Official Site ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ Application ತೆರೆದುಕೊಳ್ಳಿ.
2. Application ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
3. Application ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು Upload ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ Upload ಮಾಡಿ (ಅಗತ್ಯವಿದ್ದರೆ ಮಾತ್ರ).
4. ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 23.11.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22.12.2022
ITBP Recruitment 2022_Important Links
ಅಧಿಸೂಚನೆ: https://drive.google.com/file/d/1o9FI5AW1sAxVKCzjNwQQ7G-qfn2YF81g/view?usp=drivesdk
ಅರ್ಜಿ ಲಿಂಕ್ : https://recruitment.itbpolice.nic.in/applicant-profile-details/applicant-login
ವೆಬ್ ಸೈಟ್: https://itbpolice.nic.in/