ಭಾರತೀಯ ರೈಲ್ವೆ ನೇಮಕಾತಿ : IRCON Recruitment 2022

Spread the love

IRCON Recruitment 2022 

IRCON Recruitment 2022 : ಇಂಡಿಯನ್ ರೈಲ್ವೇ ಕನ್‌ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ ( Under Ownership of Railways) ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರ

ಇಲಾಖೆ ಹೆಸರು: IRCON

ಹುದ್ದೆಯ ಹೆಸರು: ಗ್ರಾಜುಯೇಟ್/ಟೆಕ್ನಿಷಿಯನ್ ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ: 31
ಅರ್ಜಿ ಸಲ್ಲಿಸುವ ಬಗೆ : Online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 29.07.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 17.08.2022
ಅರ್ಜಿಯ ಪ್ರಿಂಟ್‌ಔಟ್ ಸಲ್ಲಿಸಲು ಕೊನೆಯ ದಿನಾಂಕ: 24.08.2022
ವಿದ್ಯಾರ್ಹತೆ: Diploma, Engineering (Civil, Electrical, S&T)


ವಯೋಮಿತಿ ಅರ್ಹತೆಗಳು: 18 ರಿಂದ 30 ವರ್ಷ

ಜಾತಿವಾರು ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ

ಆಯ್ಕೆ ಪ್ರಕ್ರಿಯೆ : ಮೆರಿಟ್ ಪಟ್ಟಿ

IRCON ನೇಮಕಾತಿ ಉದ್ಯೋಗಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ircon.org ಅಧಿಕೃತ ವೆಬ್‌ಸೈಟ್‌ನಲ್ಲಿ 29-07-2022 ರಿಂದ 17-ಆಗಸ್ಟ್-2022 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಆನ್‌ಲೈನ್ ಅರ್ಜಿ ನಮೂನೆಯ ಹಾರ್ಡ್ ಪ್ರತಿಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ, ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಬೇಕು

ವಿಳಾಸ : CGM/HRM, IRCON ಇಂಟರ್ನ್ಯಾಷನಲ್ ಲಿಮಿಟೆಡ್., C- 4 ಜಿಲ್ಲಾ ಕೇಂದ್ರ, ಸಾಕೇತ್, ನವದೆಹಲಿ-110017

IRCON Recruitment Important Links

ವೆಬ್ ಸೈಟ್ : https://www.ircon.org/index.php?lang=en

ಅಧಿಸೂಚನೆ : https://drive.google.com/file/d/1DrDifG5W8RhZ2kCLvVxegSZJHmVqMuvo/view?usp=drivesdk

ಅರ್ಜಿ ಲಿಂಕ್ : http://career.ircon.in/erec/listofvacancies.aspx

 


Spread the love

Leave a Comment