Indian Navy Recruitment 2022
Indian Navy Recruitment 2022: ಭಾರತೀಯ ನೌಕಾಪಡೆಯು 50 SSC ಎಕ್ಸಿಕ್ಯುಟಿವ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
ಉದ್ಯೋಗ ವಿವರ
ಇಲಾಖೆ ಹೆಸರು: Indian Navy
ಹುದ್ದೆಯ ಹೆಸರು: SSC Executive ( Information Technology)
ಹುದ್ದೆಗಳ ಸಂಖ್ಯೆ: 50
ಅರ್ಜಿ ಸಲ್ಲಿಸುವ ಬಗೆ : Online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 05.08.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15.08.2022
ವಿದ್ಯಾರ್ಹತೆ: 10th/12th(60% marks in English)
MSc/BE/BTech/MTech OR
MCA with BCA/BSc( CS/IT)
ವಯೋಮಿತಿ ಅರ್ಹತೆಗಳು: Candidate Born Between 02 Jan 1998 to 01 Jul 2003.
ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ಮತ್ತು ಸಂದರ್ಶನ
Indian Navy Recruitment 2022
ವೆಬ್ ಸೈಟ್ : https://www.joinindiannavy.gov.in/
ಅಧಿಸೂಚನೆ : https://drive.google.com/file/d/1GSYpAY1-ZbSwnFMf76-C6BFTXkdK1S6q/view?usp=drivesdk
ಅರ್ಜಿ ಲಿಂಕ್ : https://www.joinindiannavy.gov.in/