Indian Navy Recruitment 2022
Indian Navy Recruitment 2022 : ಭಾರತೀಯ ನೌಕಾಪಡೆಯು ಫೈರ್ ಮ್ಯಾನ್ ಮತ್ತು ಫೈರ್ ಎಂಜಿನ್ ಡ್ರೈವರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
ಉದ್ಯೋಗ ವಿವರ
ಇಲಾಖೆ ಹೆಸರು: Indian Navy
ಹುದ್ದೆಯ ಹೆಸರು: ಫೈರ್ ಮ್ಯಾನ್ ಮತ್ತು ಫೈರ್ ಎಂಜಿನ್ ಡ್ರೈವರ್
ಹುದ್ದೆಗಳ ಸಂಖ್ಯೆ: 220
ಅರ್ಜಿ ಸಲ್ಲಿಸುವ ಬಗೆ : offline
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 18.06.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 16.08.2022
ವಿದ್ಯಾರ್ಹತೆ:
ಫೈರ್ ಮ್ಯಾನ್ ಹುದ್ದೆಗೆ– SSLC ಪಾಸ್ ಮತ್ತು ದಹಿಕವಾಗಿ ಸದೃಢವಾಗಿರಬೇಕು, ಕಠಿಣ ಕರ್ತವ್ಯಗಳನ್ನು ನಿರ್ವಹಿಸಲು ಸಮರ್ಥರಾಗಿರಬೇಕು.
ಫೈರ್ ಎಂಜಿನ್ ಡ್ರೈವರ್ ಹುದ್ದೆಗೆ– SSLC ಪಾಸ್ ಮತ್ತು ಭಾರಿ ವಾಹನಗಳನ್ನು ಚಾಲನೆ ಮಾಡುವ ಕನಿಷ್ಟ 3 ವರ್ಷ ಅನುಭವ ಹೊಂದಿರಬೇಕು, ಚಾಲನಾ ಪರವಾನಗಿಯನ್ನು ಹೊಂದಿರಬೇಕು, ದಹಿಕವಾಗಿ ಸದೃಢವಾಗಿರಬೇಕು, ಕಠಿಣ ಕರ್ತವ್ಯಗಳನ್ನು ನಿರ್ವಹಿಸಲು ಸಮರ್ಥರಾಗಿರಬೇಕು.
ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇಲ್ಲ
ವೇತನ :
ಫೈರ್ ಮ್ಯಾನ್: 19900-63200/-
ಫೈರ್ ಎಂಜಿನ್ ಡ್ರೈವರ್: 21700-69100/-
ವಯೋಮಿತಿ ಅರ್ಹತೆಗಳು: ಗರಿಷ್ಟ ವಯಸ್ಸು 56ವರ್ಷ
ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಆಯ್ಕೆ ವಿಧಾನ : ದಹಿಕ ಸಾಮರ್ಥ್ಯ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ/ಸಂದರ್ಶನದ ಮೂಲಕ
ಅರ್ಜಿ ಸಲ್ಲಿಸುವ ಬಗೆ: ಈ ಕೆಳಗೆ ಕೊಟ್ಟಿರುವ ಫಾರ್ಮ್ ನ್ನು download ಮಾಡಿ, ಅಗತ್ಯ ಇರುವ ಎಲ್ಲಾ ದಾಖಲೆಗಳನ್ನು ತುಂಬಿ, ಇತ್ತೀಚಿನ ಭಾವ ಚಿತ್ರ ಅಗತ್ಯ ಇರುವ ಪ್ರಮಾಣ ಪತ್ರಗಳ/ ದಾಖಲೆಗಳ ಮೂಲ ಪ್ರತಿಯ ಜೆರಾಕ್ಸ್ ನ್ನು ಲಗತ್ತಿಸಬೇಕು. ಅಂತಿಮವಾಗಿ ಅರ್ಜಿಯನ್ನು ಈ ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮುಖಾಂತರ ಕಳುಹಿಸಬೇಕು.
ಅರ್ಜಿ ವಿಳಾಸ:
The Flag Officer commanding in Chief, ( for SO ‘CRC’), Headquarters Eastern Naval Command, Utility complex (2nd floor) Naval Base Visakhapatnam , Andra Pradesh -530014
Indian Navy Recruitment 2022
ವೆಬ್ ಸೈಟ್ : https://www.joinindiannavy.gov.in/
ಅಧಿಸೂಚನೆ : https://indiannavy.nic.in/sites/default/files/Advt_for_FED_&_Fireman_through_Absorption.pdf
ಅರ್ಜಿ ಫಾರ್ಮ್ : https://indiannavy.nic.in/sites/default/files/Advt_for_FED_&_Fireman_through_Absorption.pdf