Indian Navy Agniveer Recruitment 2022

Spread the love

Indian Navy Agniveer Recruitment 2022 

Indian Navy Agniveer (MR) Recruitment: ಇಂಡಿಯನ್ ನ್ಯಾವಿ ಅಗ್ನಿವೀರ್ ಹುದ್ದೆಗಳಿಗೆ ಆನಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

Indian Navy Agniveer (MR)

ಉದ್ಯೋಗ ವಿವರ

ಇಲಾಖೆ ಹೆಸರು: Indian Navy
ಹುದ್ದೆಯ ಹೆಸರು: Indian Navy Agniveer (MR)
ಹುದ್ದೆಗಳ ಸಂಖ್ಯೆ: 200 (Male-160 & Female – 40)


ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 25.07.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30.07.2022

Indian Navy Agniveer Salary

ವೇತನ : 1st year 30000/- (plus allowance)

ವಿದ್ಯಾರ್ಹತೆ : 10th Pass

ವಯೋಮಿತಿ ಅರ್ಹತೆಗಳು : 17.5 ರಿಂದ 23 ವರ್ಷ

Candidates should be born between 01 Nov 1999 – 30 Apr 2005 (Both dates inclusive).

Minimum Height :

Male – 157cm

Female – 152cm

ವೆಬ್ ಸೈಟ್ : https://www.joinindiannavy.gov.in/

ಅಧಿಸೂಚನೆ :   https://drive.google.com/file/d/1BlecDoM-BkDpECL-BbayE9wvoxUvgZ6X/view?usp=drivesdk

ಅರ್ಜಿ ಲಿಂಕ್ :  https://www.joinindiannavy.gov.in/en/account/account/state

Syllabus :  https://www.joinindiannavy.gov.in/files/agniveers/SYLLABUS_AGNIVEERS_MR.pdf

Sample Question Paper :  https://www.joinindiannavy.gov.in/files/agniveers/AGNIVEERS_MR_SAMPLE_QUESTION_PAPERS.pdf


Spread the love

Leave a Comment