Indian Navy Agniveer Recruitment 2022

Spread the love

Join Our Telegram Channel :  https://t.me/jobsearchv183

Indian Navy Agniveer Recruitment 2022 : ಇಂಡಿಯನ್ ನ್ಯಾವಿ ಅಗ್ನಿವೀರ್ ಹುದ್ದೆಗಳಿಗೆ ಆನಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

Indian Navy Agniveer  

ಉದ್ಯೋಗ ವಿವರ

ಇಲಾಖೆ ಹೆಸರು: Indian Navy
ಹುದ್ದೆಯ ಹೆಸರು: Indian Navy Agniveer (SSR)
ಹುದ್ದೆಗಳ ಸಂಖ್ಯೆ: 2800
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 15.07.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 22.07.2022

Indian Navy Agniveer Salary

ವೇತನ : 1st year 30000/- (plus allowance)

ವಿದ್ಯಾರ್ಹತೆ : 12th pass (Maths, Physics and Chemistry/Biology/Computer Science)

ವಯೋಮಿತಿ ಅರ್ಹತೆಗಳು : Candidates should be born between 01 Nov 1999 – 30 Apr 2005 (Both dates inclusive)

ಅರ್ಜಿ ಶುಲ್ಕ : Rs 60+GST

Minimum Height Standards:

Minimum Height for Male Candidates: 157 CMS

Minimum Height for Female Candidates: 152 CMS

ವೆಬ್ ಸೈಟ್ : https://www.joinindiannavy.gov.in/

ಅಧಿಸೂಚನೆ : https://drive.google.com/file/d/1AKPZkDPgM8Zc20z39fN-eW5og4xP5PtP/view?usp=drivesdk

ಅರ್ಜಿ ಲಿಂಕ್  :  https://www.joinindiannavy.gov.in/en/account/account/state


Spread the love

Leave a Comment