IDBI ಬ್ಯಾಂಕಿನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Spread the love

For More Updates Join our Telegram Channel: https://t.me/jobsearchv183

IDBI Bank Recruitment 2022: IDBI ಬ್ಯಾಂಕನಲ್ಲಿ ಖಾಲಿ ಇರುವ ಎಕ್ಸಿಕ್ಯೂಟಿವ್(on contract ) ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು online ಮೂಲಕ ಅರ್ಜಿಗಳನ್ನು ಸಲೀಸಬಹುದು.
ಹುದ್ದೆಗೆ ಅಗತ್ಯ ಇರುವ ಶೈಕ್ಷಣಿಕ ಅರ್ಹತೆ, ಉದ್ಯೋಗ ವಿವರಗಳು, ಅರ್ಜಿ ಶುಲ್ಕ, ವೆಬ್ ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಎಲ್ಲ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ.

ಉದ್ಯೋಗ ವಿವರ:

ಹುದ್ದೆಯ ಹೆಸರು: ವಿವಿಧ ಹುದ್ದೆಗಳು
ಹುದ್ದೆಗಳ ಸಂಖ್ಯೆ: 1544
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 03.06.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 17.06.2022

ವಿದ್ಯಾರ್ಹತೆ:  Any Graduate

 

ಅರ್ಜಿ ಶುಲ್ಕ ವಿವರ:
GN – 1000/-
OBC – 1000/-
SC/ST- 200/-

ವಯೋಮಿತಿ ಅರ್ಹತೆಗಳು:
ಎಕ್ಸಿಕ್ಯೂಟಿವ್ ಹುದ್ದೆಗಳಿಗೆ – 20 to 25 years
ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ- 21 to 28 years
ಜಾತಿವರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ವೆಬ್ ಸೈಟ್ ವಿಳಾಸ: https://www.idbibank.in/

ಉದ್ಯೋಗದ ಅಧಿಸೂಚನ: https://www.idbibank.in/pdf/careers/Detailed-Advertisement.pdf

ಅರ್ಜಿ ಲಿಂಕ್: https://ibpsonline.ibps.in/idbieapr22/


Spread the love

Leave a Comment