ಗ್ರಾಮೀಣ ಬ್ಯಾಂಕನಲ್ಲಿ ಖಾಲಿ ಇರುವ 8106 ಹುದ್ದೆಗಳಿಗೆ ಅರ್ಜಿ ಆಹ್ವಾನ

Spread the love

IBPS RRB Recruitment 2022: ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಬ್ಯಾಂಕಿಗೆ ಸಿಬ್ಬಂದಿ ನೇಮಕಾತಿ ಸಂಸ್ಥೆ), ಪ್ರಾದೇಶಿಕ ಗ್ರಾಮೀಣ ಬ್ಯಾಂಕಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್‌ಸೈಟ್‌ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರ:

ಹುದ್ದೆಯ ಹೆಸರು: ವಿವಿಧ ಹುದ್ದೆಗಳು
ಹುದ್ದೆಗಳ ಸಂಖ್ಯೆ: 8106
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 07.06.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 27.06.2022

ಹುದ್ದೆಗಳ ಹೆಸರು:
ಆಫೀಸ್ ಅಸಿಸ್ಟಂಟ್ – 4483
ಆಫೀಸರ್ ಸ್ಕೇಲ್ 1 – 2676
ಆಫೀಸರ್ ಸ್ಕೇಲ್ 2 – 867
ಆಫೀಸರ್ ಸ್ಕೇಲ್ 3 – 80

ಶೈಕ್ಷಣಿಕ ಅರ್ಹತೆ: Degree
ವಿವಿಧ ಹುದ್ದೆಗಳ ವಿದ್ಯಾರ್ಹತೆ , ಅಧಿಸೂಚನೆ ರೆಫರ್ ಮಾಡಿ.

ಅರ್ಜಿ ಶುಲ್ಕ ವಿವರ:
GN, OBC – 850/-
SC/ST – 175/-

ವಯೋಮಿತಿ ಅರ್ಹತೆಗಳು: 18-40 years
ಜಾತಿವರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ವೆಬ್ ಸೈಟ್ ವಿಳಾಸ: https://ibps.in/

ಉದ್ಯೋಗದ ಅಧಿಸೂಚನೆ: https://www.ibps.in/wp-content/uploads/RRB_XI_ADVT.pdf

ಅರ್ಜಿ ಲಿಂಕ್: https://www.ibps.in/crp-rrb-xi/


Spread the love

Leave a Comment