ಹಿಂದುಸ್ತಾನ್ ಉರ್ವಾರಕ್ ರಸಾಯನ್ ಲಿಮಿಟೆಡ್ ನೇಮಕಾತಿ: HURL Recruitment 2022

Spread the love

For More Updates Join Our Telegram Channel : https://t.me/jobsearchv183

HURL Recruitment 2022: ಹಿಂದುಸ್ತಾನ್ ಉರ್ವಾರಕ್ ಮತ್ತು ರಸಾಯನ್ ಲಿಮಿಟೆಡ್ 390 ನಾನ್ ಎಕ್ಸಿಕ್ಯೂಟಿವ್ ಪೋಸ್ಟ್‌ಗಳ ಭರ್ತಿಗೆ ಮೇ ತಿಂಗಳಲ್ಲಿ ಅಧಿಸೂಚನೆ ಪ್ರಕಟಿಸಲಾಗಿತ್ತು. ಜೂನ್ 24 ರವರೆಗೆ ಅರ್ಜಿಗೆ ಅವಕಾಶ ನೀಡಲಾಗಿತ್ತು. ಇದೀಗ ಸದರಿ ಹುದ್ದೆಗಳಿಗೆ ಅರ್ಜಿ ಹಾಕಲು ಕೊನೆ ದಿನಾಂಕ ಜುಲೈ 3 ರವರಗೆ ವಿಸ್ತರಣೆ ಮಾಡಲಾಗಿದೆ.

ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರ

ಇಲಾಖೆ ಹೆಸರು: Hindustan Urvarak & Rasayan Limited(HURL)
ಹುದ್ದೆಯ ಹೆಸರು: ವಿವಿಧ ಹುದ್ದೆಗಳು
ಹುದ್ದೆಗಳ ಸಂಖ್ಯೆ: 390
ಅರ್ಜಿ ಸಲ್ಲಿಸುವ ಬಗೆ : online

Re-open Dates

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 24.06.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 03.07.2022


ಶೈಕ್ಷಣಿಕ ಅರ್ಹತೆ:
ಜೂನಿಯರ್ ಇಂಜಿನಿಯರ್ ಅಸಿಸ್ಟಂಟ್ : Diploma
ಇಂಜಿನಿಯರ್ ಅಸಿಸ್ಟಂಟ್ : Diploma
ಜೂನಿಯರ್ ಸ್ಟೋರ್ ಅಸಿಸ್ಟಂಟ್ : B.A/B.Sc/B.Com
ಸ್ಟೋರ್ ಅಸಿಸ್ಟಂಟ್ : B.A/B.Sc/B.Com
ಜೂನಿಯರ್ ಲ್ಯಾಬ್ ಅಸಿಸ್ಟಂಟ್: B.Sc (Chemistry)
ಲ್ಯಾಬ್ ಅಸಿಸ್ಟಂಟ್: B.Sc (Chemistry)
ಜೂನಿಯರ್ ಕ್ವಾಲಿಟಿ ಅಸಿಸ್ಟಂಟ್: B.Sc (PCM)
ಕ್ವಾಲಿಟಿ ಅಸಿಸ್ಟಂಟ್ : B.Sc (PCM)

ವೆಬ್ ಸೈಟ್: https://hurl.net.in/

ಉದ್ಯೋಗದ ಅಧಿಸೂಚನೆ : https://hurlr22.onlineapplicationform.org/HURLDOC/Advertisement.pdf

ಅರ್ಜಿ ಲಿಂಕ್ : https://hurlr22.onlineapplicationform.org/HURL/index.jsp


Spread the love

Leave a Comment