DRDO ನಲ್ಲಿ SSLC ಪಾಸ್ ಆದವರಿಗೆ ಉದ್ಯೋಗ ಅವಕಾಶ: DRDO Recruitment 2022

Spread the love

DRDO Recruitment 2022


DRDO Recruitment 2022 : ಡಿಆರ್‌ಡಿಒ ಸಿಇಪಿಟಿಎಎಂ ನಲ್ಲಿ 1901 ಟೆಕ್ನೀಶಿಯನ್ ಮತ್ತು ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.

ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.


DRDO ಉದ್ಯೋಗ ವಿವರ

ಇಲಾಖೆ ಹೆಸರು: DRDO
ಹುದ್ದೆಯ ಹೆಸರು: ಟೆಕ್ನೀಶಿಯನ್ ಮತ್ತು ಟೆಕ್ನಿಕಲ್ ಅಸಿಸ್ಟೆಂಟ್


ಹುದ್ದೆಗಳ ಸಂಖ್ಯೆ: 1901

ಅರ್ಜಿ ಸಲ್ಲಿಸುವ ಬಗೆ : online

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 03.09.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23.09.2022 (5pm)

DRDO Recruitment Salary: 19,900-1,12,400/-

ವಿದ್ಯಾರ್ಹತೆ : 10th,ITI, BSc, Diploma
ವಿದ್ಯಾರ್ಹತೆ ಸಂಪೂರ್ಣ ಮಾಹಿತಿಗಾಗಿ ಅಧಿಸೂಚನೆ ಓದಿರಿ

ವಯೋಮಿತಿ ಅರ್ಹತೆಗಳು:
ಕನಿಷ್ಟ – 18 ವರ್ಷ

ಗರಿಷ್ಟ – 28ವರ್ಷ

ಜಾತಿವರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ & ಸಂದರ್ಶನ್


ಅರ್ಜಿ ಶುಲ್ಕ :
GEN/OBC – 100/-
SC/ST/FEMALE – NIL

DRDO Recruitment 2022_ Important Links

ವೆಬ್ ಸೈಟ್ : https://www.drdo.gov.in/

ಅಧಿಸೂಚನೆ : https://www.drdo.gov.in/sites/default/files/ceptm-advertisement-documents/AdvtCEPTAM02092022_2.pdf

ಅರ್ಜಿ ಲಿಂಕ್ : https://ceptam10.com/ceptamvpapr20/basic_details.php

Join Our Telegram Channel


Spread the love

Leave a Comment