Join Our Telegram Channel
CRPF Recruitment 2022
CRPF Recruitment 2022 : ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ( CRPF ) ಖಾಲಿ ಇರುವ ಹೇಡ್ ಕಾನ್ಸ್ಟೇಬಲ್ (Sports quota) ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
CRPF Recruitment ಉದ್ಯೋಗ ವಿವರ
ಇಲಾಖೆ ಹೆಸರು: CRPF
ಹುದ್ದೆಯ ಹೆಸರು: CRPF ಹೆಡ್ ಕಾನ್ಸ್ಟೇಬಲ್ (sports quota)
ಒಟ್ಟು ಹುದ್ದೆಗಳು: 322 (Male – 257, Female – 65)
ಅರ್ಜಿ ಸಲ್ಲಿಸುವ ಬಗೆ : offline (Speed Post)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.12.2022
ವಿದ್ಯಾರ್ಹತೆ : 12th ಪಾಸ್ (With medal won in National Level games)
ವೇತನ : 25500-81100/-
ವಯೋಮಿತಿ ಅರ್ಹತೆಗಳು: 18 ರಿಂದ 23 ವರ್ಷ
ವಯೋಮಿತಿ ಸಡಲಿಕೆ:
• OBC -8 ವರ್ಷ
• SC/ ST – 10 ವರ್ಷ
ಆಯ್ಕೆ ಪ್ರಕ್ರಿಯೆ:
Document Verification, Physical standard test(PST), Sports trail Test, Merit List and Detailed Medical Examination (DME)
ಅರ್ಜಿ ಶುಲ್ಕ : ಅಭ್ಯರ್ಥಿಗಳು ರೂ. 100 ಶುಲ್ಕ ಪಾವತಿಸಬೇಕು. ಪ.ಜಾತಿ, ಪ.ಪಂಗಡ, ಮಹಿಳೆ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಶುಲ್ಕ ಪಾವತಿಸುವ ವಿಧಾನ : ಇಂಡಿಯನ್ ಪೋಸ್ಟಲ್ ಮುಖಾಂತರ
CRPF Recruitment_Important Links
ವೆಬ್ ಸೈಟ್: https://crpf.gov.in/index.htm
ಅಧಿಸೂಚನೆ: https://crpf.gov.in/writereaddata/Portal/Recruitment_Advertise/ADVERTISE/1_242_1_513102022.pdf
ಅರ್ಜಿ ಫಾರ್ಮ್: https://crpf.gov.in/writereaddata/Portal/Recruitment_Advertise/ADVERTISE/1_242_1_513102022.pdf