Coal india Limited Recruitment 2022: ಕೊಲ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ 1050 ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
ಉದ್ಯೋಗ ವಿವರ
ಇಲಾಖೆ ಹೆಸರು: Coal India Limited
ಹುದ್ದೆಯ ಹೆಸರು: ವಿವಿಧ ಹುದ್ದೆಗಳು
ಹುದ್ದೆಗಳ ಸಂಖ್ಯೆ: 1050
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 23.06.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 22.07.2022
ವೇತನ : 50,000-1,60,000/-
ಶೈಕ್ಷಣಿಕ ಅರ್ಹತೆ: B.E/B.Tech/B.Sc
ವಯೋಮಿತಿ ಅರ್ಹತೆಗಳು: ಗರಿಷ್ಟ – 30 ವರ್ಷ ಜಾತಿವರು ವಯೋಮಿತಿ ಸಡಿಲಿಕೆ – OBC – 3 ವರ್ಷ, SC/ST- 5 ವರ್ಷ
ಆಯ್ಕೆ ವಿಧಾನ : ಗೇಟ್-2022 ಅಂಕಗಳು , ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನ
ವೆಬ್ ಸೈಟ್ : https://www.coalindia.in/
ಉದ್ಯೋಗದ ಅಧಿಸೂಚನೆ : https://www.coalindia.in/media/documents/Detailed_Advertisement_No._02-2022_for_recruitment.pdf
ಅರ್ಜಿ ಲಿಂಕ್ : https://cdn.digialm.com/EForms/configuredHtml/1258/77653/Instruction.html