BSF Recruitment 2022
BSF Recruitment 2022 : ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) , ಖಾಲಿ ಇರುವ ಹೆಡ್ ಕಾನ್ಸ್‌ಟೇಬಲ್ ಪೋಸ್ಟಗಳಿಗೆ ಅರ್ಹ ಅಭ್ಯಾರ್ಥಿಗಳಿಂದ ಆನಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್‌ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ
ಉದ್ಯೋಗ ವಿವರ
ಇಲಾಖೆ ಹೆಸರು: BSF
ಹುದ್ದೆಯ ಹೆಸರು: ಹೆಡ್ ಕಾನ್ಸ್‌ಟೇಬಲ್
ಹುದ್ದೆಗಳ ಸಂಖ್ಯೆ: 1312
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 20.08.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 19.09.2022
ಹುದ್ದೆಗಳ ವಿವರ ಮತ್ತು ಹುದ್ದೆಗಳ ಸಂಖೆ
ಹೆಡ್ ಕಾನ್ಸ್‌ಟೇಬಲ್ ( ರೇಡಿಯೋ ಅಪರೇಟರ್) – 982
ಹೆಡ್ ಕಾನ್ಸ್‌ಟೇಬಲ್ ( ರೇಡಿಯೋ ಮೆಕ್ಯಾನಿಕ್) – 330
ಶೈಕ್ಷಣಿಕ ಅರ್ಹತೆ: 10th, ITI ಪಾಸ್ OR 12th (Aggregate 60% marks in PCM Subjects)
ವೇತನ : 25500-81100/-
ಅರ್ಜಿ ಶುಲ್ಕ ವಿವರ: ಯಾವುದೇ ಅರ್ಜಿ ಶುಲ್ಕವಿಲ್ಲ
ವಯೋಮಿತಿ ಅರ್ಹತೆಗಳು: 18 ರಿಂದ 25 ವರ್ಷ
ವಯೋಮಿತಿ ಸಡಿಲಿಕೆ : ಗಡಿ ಭದ್ರತಾ ಪಡೆಯ ನಿಯಮಗಳ ಪ್ರಕಾರ
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ
BSF Recruitment 2022
ವೆಬ್ ಸೈಟ್ : https://bsf.gov.in/
ಅಧಿಸೂಚನೆ : https://drive.google.com/file/d/1Gi_0aKq6OmsUZqQa_J7kBPQc1ScIp61c/view?usp=drivesdk
ಅರ್ಜಿ ಲಿಂಕ್ (From 20.08.22): https://rectt.bsf.gov.in/
Hi
I am Adarsha R my gool is police and good officer
My gool is police jib
Thanks for the opportunity
My gool is police
Super please my job
I love bsf