ಬೆಸ್ಕಾಂ ನೇಮಕಾತಿ 2022: BESCOM Recruitment 2022

Spread the love

Join Our Telegram Channel 

BESCOM Recruitment 2022

BESCOM Recruitment 2022: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಲ್ಲಿ ಅಗತ್ಯವಿರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್‌ಸೈಟ್‌ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

BESCOM Recruitment 2022_ಉದ್ಯೋಗ ವಿವರ

ಇಲಾಖೆ ಹೆಸರು: BESCOM

ಹುದ್ದೆಯ ಹೆಸರು: ಗ್ರ್ಯಾಜುಯೇಟೆ, ಟೆಕ್ನಿಷಿಯನ್ ಅಪ್ರೆಂಟಿಸ ಹುದ್ದೆಗಳ
ಒಟ್ಟು ಹುದ್ದೆಗಳ ಸಂಖ್ಯೆ: 400

ಗ್ರ್ಯಾಜುಯೆಟ್ ಅಪ್ರೆಂಟಿಸ್ – 325
1. Electrical & Electronics Engineering 143
2. Electronics & Communication Engineering 116
3. Computer Science & Engineering 36
4. Information Science & Engineering 20
5. Civil Engineering 05
6. Instrumentation Technology Engineering 05

ಟೆಕ್ನೀಷಿಯನ್ (ಡಿಪ್ಲೋಮಾ) ಅಪ್ರೆಂಟಿಸ್ – 75
7. Electrical & Electronics Engineering 55
8. Electronics & Communication Engineering 10
9. Computer Science & Engineering 10

ಅರ್ಜಿ ಸಲ್ಲಿಸುವ ಬಗೆ : online

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 15.10.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07.11.2022

ಮಾಸಿಕ ಸ್ಟೈ ಫೆಂಡ :
ಗ್ರ್ಯಾಜುಯೇಟೆ ಅಪ್ರೆಂಟಿಸ ಹುದ್ದೆಗೆ – 9008/-
ಟೆಕ್ನಿಷಿಯನ್ ಅಪ್ರೆಂಟಿಸ ಹುದ್ದೆಗೆ – 8000/-

ಶೈಕ್ಷಣಿಕ ಅರ್ಹತೆ: diploma/BE/BTech

ವಯೋಮಿತಿ ಅರ್ಹತೆಗಳು: ಕನಿಷ್ಠ 18 ವರ್ಷ

ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಆಯ್ಕೆ ವಿಧಾನ : ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

BESCOM Recruitment 2022_ Important Links

ವೆಬ್ ಸೈಟ್: https://bescom.org/

ಅಧಿಸೂಚನೆ : https://drive.google.com/file/d/1jVDodhveN1qVORx7aWoTST-Zhac1Egp0/view?usp=drivesdk

ಅರ್ಜಿ ಲಿಂಕ್ : https://portal.mhrdnats.gov.in/boat/login/user_login.action


Spread the love

Leave a Comment