Bank of Baroda Recruitment 2022 :
Bank of Baroda Recruitment 2022 : ಬ್ಯಾಂಕ್ ಆಪ್ ಬರೋಡಾ ಬ್ಯಾಂಕ್ ನಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್‌ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
ಉದ್ಯೋಗ ವಿವರ
ಇಲಾಖೆ ಹೆಸರು: Bank of Baroda
ಹುದ್ದೆಯ ಹೆಸರು: ವಿವಿಧ ಹುದ್ದೆಗಳು
ಹುದ್ದೆಗಳ ಸಂಖ್ಯೆ: 346
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 30.09.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20.10.2022
ಶೈಕ್ಷಣಿಕ ಅರ್ಹತೆ: Degree,MBA
ವಯೋಮಿತಿ ಅರ್ಹತೆಗಳು: 24 ರಿಂದ 40 ವರ್ಷ
ವಿವಿಧ ಹುದ್ದೆಗೆ ಬೇರೆ ಬೇರೆ ವಯೋಮಿತಿ ಅರ್ಹತೆಗಳಿವೆ, ಉದ್ಯೋಗ ಅಧಿಸೂಚನೆ ಒಮ್ಮೆ ನೋಡಿ.
ಅರ್ಜಿ ಶುಲ್ಕ:
GEN/ OBC /EWS- Rs.600/-
SC/ ST/ PWD- Rs.100/-
ಆಯ್ಕೆ ಪ್ರಕ್ರಿಯೆ: Interview/Group Discussion
Bank of Baroda Recruitment 2022 Important Links
ವೆಬ್ ಸೈಟ್ : https://www.bankofbaroda.in/career.htm
ಅರ್ಜಿ ಲಿಂಕ್ : https://smepaisa.bankofbaroda.co.in/BOBSERM/