ಅಂಚೆ ಕಚೇರಿಯಲ್ಲಿ ಬ್ರಹತ್ ನೇಮಕಾತಿ ಪ್ರಕಟಣೆ: ವಿದ್ಯಾರ್ಹತೆ 10th ಪಾಸ
ಭಾರತೀಯ ಅಂಚೆ ಇಲಾಖೆ ಬೃಹತ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ದೇಶದಾದ್ಯಂತ 38,926 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕದಲ್ಲಿ 2410 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಅರ್ಹತೆ: 10th Pass ಉದ್ಯೋಗ ವಿವರ: ಹುದ್ದೆಯ ಹೆಸರು:ಬ್ರ್ಯಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್, ಡಾಕ ಸೇವಕ. ಉದ್ಯೋಗ ಕ್ಷೇತ್ರ : ಸರ್ಕಾರ ಹುದ್ದೆಗಳು ಉದ್ಯೋಗದ ಅಧಿಸೂಚನೆ: https://indiapostgdsonline.cept.gov.in/Notifications/Model_Notification.pdf ಅರ್ಜಿ ಸಲ್ಲಿಸುವ ಬಗೆ: online ಅರ್ಜಿ ಸಲ್ಲಿಸಲು ಕೊನೆ … Read more