ಭಾರತೀಯ ಅಂಕಿ ಅಂಶ ಕೃಷಿ ಮತ್ತು ನಕ್ಷೆ ಇಲಾಖೆಯಿಂದ ಬೃಹತ್ ನೇಮಕಾತಿ: ISAM Recruitment 2022
For More Updates Join Our Telegram Channel : https://t.me/jobsearchv183 Telegram ISAM Recruitment 2022 : ಭಾರತೀಯ ಅಂಕಿ ಅಂಶ ಕೃಷಿ ಮತ್ತು ನಕ್ಷೆ ಇಲಾಖೆಯು (Indian Statistical Agriculture and Mapping) ಖಾಲಿ ಇರುವ 5012 ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ … Read more