For More Updates Join Our Telegram Channel: https://t.me/jobsearchv183
Army Agniveer Recruitment 2022 : ಇಂಡಿಯನ್ ಆರ್ಮಿಯು ಅಗ್ನಿವೀರ್ ಹುದ್ದೆಗಳಿಗೆ ಆನಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
Army Agniveer ಉದ್ಯೋಗ ವಿವರ
ಇಲಾಖೆ ಹೆಸರು: Indian Army
ಹುದ್ದೆಯ ಹೆಸರು: ಅಗ್ನಿವೀರ್
ಹುದ್ದೆಗಳ ಸಂಖ್ಯೆ: –
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 01.07.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: Varies ARO Wise (Check Notification)
ನೇಮಕಾತಿ Rally ಆರಂಭ ದಿನಾಂಕ : Aug/2022
Army Agniveer ವೇತನ : 30000/- (plus allowance)
ಅರ್ಜಿ ಶುಲ್ಕ : Nil
ವಿದ್ಯಾರ್ಹತೆ :
ಅಗ್ನಿವೀರ್ (GD) : 10th pass ( 45% ), ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
ಅಗ್ನಿವೀರ್ ಟೆಕ್ನಿಕಲ್ (ಏವಿಯೇಷನ್ / ಅಮ್ಯುನಿಷನ್ ಎಕ್ಸಾಮಿನರ್) : 12th (ಶೇ.50% ) (Physics, Chemistry, Maths, English) ಪ್ರತಿ ವಿಷಯದಲ್ಲಿ ಕನಿಷ್ಠ ಶೇ.40 ಅಂಕಗಳನ್ನು ಗಳಿಸಿರಬೇಕು
ಅಗ್ನಿವೀರ್ ಕ್ಲಾರ್ಕ್ : PUC (60%) ( Science, Arts, Commerce) ಪ್ರತಿ ವಿಷಯದಲ್ಲಿ ಕನಿಷ್ಠ ಶೇ.50 ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
ಅಗ್ನಿವೀರ್ ಸ್ಟೋರ್ ಕೀಪರ್ ಟೆಕ್ನಿಕಲ್: PUC (60%) ಪ್ರತಿ ವಿಷಯದಲ್ಲಿ ಕನಿಷ್ಠ ಶೇ.50 ಅಂಕಗಳೊಂದಿಗೆ ಪಾಸ್ ಮಾಡಿರಬೇಕು
ಅಗ್ನಿವೀರ್ ಟ್ರೇಡ್ಸ್‌ಮನ್ : 8th and 10th Pass. ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕಗಳನ್ನು ತೆಗೆದಿರಬೇಕು.
ವಯೋಮಿತಿ ಅರ್ಹತೆಗಳು : ಕನಿಷ್ಠ 17.5 ವರ್ಷ ಆಗಿರಬೇಕು, ಗರಿಷ್ಠ 23 ವರ್ಷವನ್ನು 2022-23ನೇ ಸಾಲಿಗೆ ಮಾತ್ರ ಅನ್ವಯವಾಗುವಂತೆ ನಿಗಧಿಪಡಿಸಲಾಗಿದೆ.
ಭೂಸೇನೆ ಅಗ್ನಿವೀರರ ಸೆಲೆಕ್ಷನ್ ಪ್ರಕ್ರಿಯೆ: ಲಿಖಿತ ಪರೀಕ್ಷೆ , ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ನಡೆಸಿ, ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.
ವೆಬ್ ಸೈಟ್ : https://joinindianarmy.nic.in/Authentication.aspx
ಅಧಿಸೂಚನೆ : https://drive.google.com/file/d/1_iWfnLYL07XL-gBIugDjGGDZpQhrEzUb/view?usp=drivesdk
ARO Bangalore (HQ) :https://drive.google.com/file/d/1_pvQhazEPPD5J-2nTWAtCcp5yTJorJQ_/view?usp=drivesdk
ARO Mangalore : https://drive.google.com/file/d/1_w1gSyRrn96W8Rpw1Ry_g3d4RYsmujEc/view?usp=drivesdk
ಅರ್ಜಿ ಲಿಂಕ್ : https://joinindianarmy.nic.in/AgnipathScheme.htm
Davangere