ಗುಪ್ತಚರ ಇಲಾಖೆಯ ನೇಮಕಾತಿ : Intelligence Bureau Recruitment 2022

Spread the love

RRC NCR Recruitment 2022

Intelligence Bureau Recruitment 2022 :  ಗುಪ್ತಚರ ಇಲಾಖೆಯು ಸೆಕ್ಯೂರಿಟಿ ಅಸಿಸ್ಟೆಂಟ್, ಸೀನಿಯರ್ ಫೆಸಿಲಿಟಿ ಕೇರ್ ಟೇಕರ್, ಜೂನಿಯರ್ ಇಂಟಲಿಜೆನ್ಸ್ ಆಫೀಸರ್ ಮತ್ತು ಎಕ್ಸಿಕ್ಯೂಟಿವ್ ಆಫೀಸರ್ ಹುದ್ದೆಗಳಿಗೆ ಆಫ್ ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

Intelligence Bureau Recruitment 2022 :

ಉದ್ಯೋಗ ವಿವರ

ಇಲಾಖೆ ಹೆಸರು: Intelligence Bureau ( ಗುಪ್ತಚರ ಇಲಾಖೆ)

ಹುದ್ದೆಯ ಹೆಸರು: ಸೆಕ್ಯೂರಿಟಿ ಅಸಿಸ್ಟೆಂಟ್, ಸೀನಿಯರ್ ಫೆಸಿಲಿಟಿ ಕೇರ್ ಟೇಕರ್, ಜೂನಿಯರ್ ಇಂಟಲಿಜೆನ್ಸ್ ಆಫೀಸರ್ ಮತ್ತು ಎಕ್ಸಿಕ್ಯೂಟಿವ್ ಆಫೀಸರ್
ಹುದ್ದೆಗಳ ಸಂಖ್ಯೆ: 766
ಅರ್ಜಿ ಸಲ್ಲಿಸುವ ಬಗೆ : Offline
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 22.06.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19.08.2022

ವಿದ್ಯಾರ್ಹತೆ: 10th, 12th, ITI, Diploma, ಯಾವುದೇ ಡಿಗ್ರಿ,



ವಯೋಮಿತಿ ಅರ್ಹತೆಗಳು: ಗರಿಷ್ಟ ವಯಸ್ಸು 45 ವರ್ಷ

ಗುಪ್ತಚರ ಇಲಾಖೆ ಅಧಿಸೂಚನೆ ಪ್ರಕಾರ ಜಾತಿವಾರು ಸಡಿಲಿಕೆ ನಿಯಮಗಳು ಅನ್ವಯವಾಗಲಿದೆ

ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇಲ್ಲ

ಸಂಬಳ :

ಅಸಿಸ್ಟೆಂಟ್ ಸೆಂಟ್ರಲ್ ಇಂಟಲಿಜೆನ್ಸ್ ಆಫೀಸರ್-I : 47600-151100/-

ಅಸಿಸ್ಟೆಂಟ್ ಸೆಂಟ್ರಲ್ ಇಂಟಲಿಜೆನ್ಸ್ ಆಫೀಸರ್-II : 44900-142400/-

ಕಿರಿಯ ಗುಪ್ತಚರ ಅಧಿಕಾರಿ -I(Executive) : 29200-92300/-

ಕಿರಿಯ ಗುಪ್ತಚರ ಅಧಿಕಾರಿ -II( Executive) : 25500-81100/-

ಭದ್ರತಾ ಸಹಾಯಕ : 21700-69100/-

ಕೇರ್ ಟೇಕರ್ : 29200- 92300/-

ಕಿರಿಯ ಗುಪ್ತಚರ ಅಧಿಕಾರಿ-I : 25500-81100/-

ಕಿರಿಯ ಗುಪ್ತಚರ ಅಧಿಕಾರಿ- II : 21700-69100/-

ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: ಅಂಕಪಟ್ಟಿ (10th, 12th, Degree), ಜನ್ಮ ದಿನಾಂಕ ದಾಖಲೆ, ಕಂಪ್ಯೂಟರ್ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ , ಇತ್ತೀಚಿನ ಭಾವಚಿತ್ರ, ಸಹಿ,

ಅರ್ಜಿ ಸಲ್ಲಿಸುವ ವಿಳಾಸ :

Asistent Director/G-3, Intelligence bureau, Ministry of Home affairs, 35 S P Marg, Bapu dham, New Delhi- 110021

ವೆಬ್ ಸೈಟ್ : https://www.mha.gov.in/

ಅಧಿಸೂಚನೆ : https://mha.gov.in/sites/default/files/VACANCYCIRCULARIB_04072022.pdf

ಅರ್ಜಿ ಫಾರ್ಮ್ : https://mha.gov.in/sites/default/files/VACANCYCIRCULARIB_04072022.pdf

 


Spread the love

Leave a Comment