ಭಾರತೀಯ ಅಂಚೆ ಇಲಾಖೆ ನೇಮಕಾತಿ: India Post Recruitment 2022

Spread the love

India Post Recruitment

India Post Recruitment 2022 : ಭಾರತೀಯ ಅಂಚೆ ಇಲಾಖೆಯವು ಜುಲೈ 2022 ರ ಅಧಿಕೃತ ಅಧಿಸೂಚನೆಯ ಮೂಲಕ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್‌ಸೈಟ್‌ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರ

ಇಲಾಖೆ ಹೆಸರು: India Post

ಹುದ್ದೆಯ ಹೆಸರು: ಸ್ಟಾಫ್ ಕಾರ್ ಡ್ರೈವರ್
ಹುದ್ದೆಗಳ ಸಂಖ್ಯೆ: 16
ಅರ್ಜಿ ಸಲ್ಲಿಸುವ ಬಗೆ : ಆಫ್ ಲೈನ್
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 13.07.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 12.08.2022


ವೇತನ : 19,900/-


ಶೈಕ್ಷಣಿಕ ಅರ್ಹತೆ: 10th


ವಯೋಮಿತಿ ಅರ್ಹತೆಗಳು: ಗರಿಷ್ಟ 56 ವರ್ಷ ಮೀರೀರಬಾರದು


ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ


ಆಯ್ಕೆ ಪ್ರಕ್ರಿಯೆ :
ದಾಖಲಾತಿ ಪರಿಶೀಲನೆ

ವೈಯಕ್ತಿಕ ಸಂದರ್ಶನ

ಅರ್ಜಿ ಸಲ್ಲಿಸುವ ಬಗೆ :

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಕೆಳಗೆ ನಮೂದಿಸಿರುವ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ವಿಳಾಸ :

The Senior Manager (JAG), Mail Motor Service, No 37, Grems Road Chennai- 600006

ವೆಬ್ ಸೈಟ್ : https://www.indiapost.gov.in/vas/Pages/IndiaPostHome.aspx

ಅಧಿಸೂಚನೆ : https://www.indiapost.gov.in/VAS/Pages/Recruitment/IP_14072022_MMS_eng.pdf

ಅರ್ಜಿ ನಮೂನೆ : https://www.indiapost.gov.in/VAS/Pages/Recruitment/IP_14072022_MMS_eng.pdf


Spread the love

Leave a Comment