Indian Railways_Integral Coach Factory (ICF)
Integral Coach Factory Recruitment 2022: ಚೆನ್ನೈ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ, ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
Integral Coach Factory
ಉದ್ಯೋಗ ವಿವರ
ಇಲಾಖೆ ಹೆಸರು: Integral Coach Factory Chennai
ಹುದ್ದೆಗಳ ಸಂಖ್ಯೆ: 876
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 27.06.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 26.07.2022
ಹುದ್ದೆಯ ಹೆಸರು: ವಿವಿಧ ಅಪ್ರೆಂಟಿಸ್
ಹುದ್ದೆಗಳ ಹೆಸರು ಮತ್ತು ಹುದ್ದೆಗಳ ಸಂಖ್ಯೆ
ಕಾರ್ಪೆಂಟರ್ – 87
ಇಲೆಕ್ಟ್ರಿಷಿಯನ್- 188
ಫಿಟರ್ – 216
ಮಸೀನಿಷ್ಟ – 63
ಪೆಂಟರ್ – 72
ವೆಲ್ಡ್ ರ – 244
Pasaa – 02
ವಿದ್ಯಾರ್ಹತೆ : SSLC & ITI , NCVT, SCVT ಪಾಸ್ ಪ್ರಮಾಣ ಪತ್ರ ಹೊಂದಿರಬೇಕು
ವಯೋಮಿತಿ : 15 ರಿಂದ 24 ವರ್ಷ
ಆಯ್ಕೆ ವಿಧಾನ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನಿಗದಿತ ವಿದ್ಯಾರ್ಹತೆ ಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ , ಶಾರ್ಟ್ ಲಿಸ್ಟ್ ಮಾಡಿ ಸಂದರ್ಶನ್ / ವೈದ್ಯಕೀಯ ಪರೀಕ್ಷೆ ನಡಿಸಿ ನೇಮಕ ಮಾಡಲಾಗುತ್ತದೆ.
Integral Coach Factory- Important Links
ವೆಬ್ ಸೈಟ್ : https://icf.indianrailways.gov.in/
ಅಧಿಸೂಚನೆ : https://pb.icf.gov.in/act/notification.pdf
ಅರ್ಜಿ ಲಿಂಕ್ : https://pb.icf.gov.in/act/