ನವೋದಯ ವಿದ್ಯಾಲಯ ಸಮಿತಿ ನೇಮಕಾತಿ : NVS Recruitment 2022

Spread the love

For More Updates Join Our Telegram Channel: https://t.me/jobsearchv183

NVS Recruitment 2022 : ನವೋದಯ ವಿದ್ಯಾಲಯ ಸಮಿತಿಯು (NVS) ಖಾಲಿ ಇರುವ ಪದವೀಧರ ಶಿಕ್ಷಕ (TGT), ಸ್ನಾತಕೋತ್ತರ ಶಿಕ್ಷಕ (PGT), ವಿವಿಧ ವರ್ಗದ ಶಿಕ್ಷಕರಿಗೆ (ಸಂಗೀತ, ಕಲೆ, ಪಿಇಟಿ ಪುರುಷ, ಪಿಇಟಿ ಮಹಿಳಾ ಮತ್ತು ಗ್ರಂಥಪಾಲಕ) ಮತ್ತು ಪ್ರಾಂಶುಪಾಲರ 2200 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಈಶಾನ್ಯ ವಲಯಕ್ಕೆ 584 ಮತ್ತು ಇತರ ರಾಜ್ಯಗಳಿಗೆ 1616 ಹುದ್ದೆಗಳು ಖಾಲಿ ಇವೆ.

ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರ

ಇಲಾಖೆ ಹೆಸರು: Navodaya Vidyalaya Samiti(NVS)

ಹುದ್ದೆಯ ಹೆಸರು: ವಿವಿಧ ಹುದ್ದೆಗಳು
ಹುದ್ದೆಗಳ ಸಂಖ್ಯೆ: 2200
ಅರ್ಜಿ ಸಲ್ಲಿಸುವ ಬಗೆ : Online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 02.07.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 22.07.2022

ಈಶಾನ್ಯ ವಲಯ (North Eastern Region)
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 09.07.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 29.07.2022

ಹುದ್ದೆಗಳ ಹೆಸರು ಮತ್ತು ಹುದ್ದೆಗಳ ಸಂಖ್ಯೆ

Principal – 12

PGT – 397

TGT – 683

TGT(3rd Language) – 343

Music teacher – 33

ಚಿತ್ರಕಲಾ ಶಿಕ್ಷಕರು – 43

ದಹಿಕ ಶಿಕ್ಷಕರು (ಪುರುಷ) – 21

ದಹಿಕ ಶಿಕ್ಷಕರು ( ಮಹಿಳೆ) – 31

ಗ್ರಂಥಪಾಲಕರು – 53

ಈಶಾನ್ಯ ವಲಯ (NE Region) – 584

ವೇತನ:

ಪ್ರಿನ್ಸಿಪಾಲ್ – 78,800 – 2,09,200/-
ಟಿಜಿಟಿ – 44,900 – 1,42,400/-
ಪಿಜಿಟಿ – 47,600- 1,51,100/-
ವಿವಿಧ ಶಿಕ್ಷಕರು – 44,900-1,42,400/-

ವಯೋಮಿತಿ ಅರ್ಹತೆಗಳು:

ಪ್ರಿನ್ಸಿಪಾಲ್ – ಗರಿಷ್ಠ 50 ವರ್ಷಗಳು
PGT – ಗರಿಷ್ಠ 40 ವರ್ಷಗಳು
TGT – ಗರಿಷ್ಠ 35 ವರ್ಷಗಳು
ಸಂಗೀತ ಶಿಕ್ಷಕ – ಗರಿಷ್ಠ 35 ವರ್ಷಗಳು
ಆರ್ಟ್ ಟೀಚರ್ – ಗರಿಷ್ಠ 35 ವರ್ಷಗಳು
PET – ಗರಿಷ್ಠ 35 ವರ್ಷಗಳು
ಗ್ರಂಥಪಾಲಕ – ಗರಿಷ್ಠ 35 ವರ್ಷಗಳು

ಜಾತಿವರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ವಿದ್ಯಾರ್ಹತೆ : MA, M.Ed/BA, B.Ed/BP.Ed/ degree pass

ಅರ್ಜಿ ಶುಲ್ಕ :

GEN/OBC

Principal – 2000/-
PGT – 1,800/-
TGT ಮತ್ತು ವಿವಿಧ ಶಿಕ್ಷಕ – 1,500

SC/ST/PH- ಅರ್ಜಿ ಶುಲ್ಕ ಇಲ್ಲ

ಆಯ್ಕೆ ವಿಧಾನ: ಆನ್ ಲೈನ್ ಲಿಖಿತ ಪರೀಕ್ಷೆ,
ಸಂದರ್ಶನ,
ದಾಖಲೆ ಪರಿಶೀಲನೆ.

ವೆಬ್ ಸೈಟ್ : https://cbseitms.nic.in/nvsrecuritment

ಅಧಿಸೂಚನೆ 1 : https://cbseitms.nic.in/nvsrecuritment/Notification/Detailed_DRD_2022-23.pdf

ಅಧಿಸೂಚನೆ 2 (NE Region) : https://cbseitms.nic.in/nvsrecuritment/Notification/Detailed_SPL_RD_2022-23.pdf

ಅರ್ಜಿ ಲಿಂಕ್ : https://cbseitms.nic.in/nvsrecuritment/ApplicationForm/RInsertApplicationForm

ಅರ್ಜಿ ಲಿಂಕ್ ( NE Region)From 9th July: https://cbseitms.nic.in/nvsrecuritment/SpecialNorthEastern/RInsertSpecialApplicationForm

 


Spread the love

Leave a Comment