For More Updates Join Our Telegram Channel: https://t.me/jobsearchv183
IDBI Bank Recruitment 2022 : ಇಂಡಸ್ಟ್ರಿಯಲ್ ಬ್ಯಾಂಕ್ ಆಫ್ ಇಂಡಿಯಾವು (IDBI) ಸ್ಪೇಷಿಯಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
ಉದ್ಯೋಗ ವಿವರ
ಇಲಾಖೆ ಹೆಸರು: IDBI Bank
ಹುದ್ದೆಯ ಹೆಸರು: ಸ್ಪೇಷಿಯಲಿಸ್ಟ್ ಕೇಡರ್ ಆಫೀಸರ್
ಹುದ್ದೆಗಳ ಸಂಖ್ಯೆ: 226
ಅರ್ಜಿ ಸಲ್ಲಿಸುವ ಬಗೆ : Online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 25.06.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 10.07.2022
ವಿದ್ಯಾರ್ಹತೆ : BE/B.Tech/ ಇತರೆ ಯಾವುದೇ ಪದವಿ ಪಾಸ್ ಮಾಡಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವೇತನ : 36,000-64,000/-
ಅರ್ಜಿ ಶುಲ್ಕ : GEN/OBC – 1000/-
SC/ST/PH – 200/-
ವಯೋಮಿತಿ ಅರ್ಹತೆಗಳು: ಕನಿಷ್ಟ – 25 ವರ್ಷ
ವಿವಿಧ ಹುದ್ದೆಗಳಿಗೆ ಬೇರೆ ಬೇರೆ ಗರಿಷ್ಟ ವಯಸ್ಸು ಇರುವದರಿಂದ ಅಧಿಸೂಚನೆ ಒಮ್ಮೆ ನೋಡಿ.
ಆಯ್ಕೆ ವಿಧಾನ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡಿಸಿ ಆಯ್ಕೆ ಮಾಡಲಾಗುತ್ತದೆ.
ವೆಬ್ ಸೈಟ್ : https://www.idbibank.in/
ಅಧಿಸೂಚನೆ : https://www.idbibank.in/pdf/careers/Detailed-Advertisement-Specialists-Officer-22-23.pdf
ಅರ್ಜಿ ಲಿಂಕ್ : https://ibpsonline.ibps.in/idbiscomay22/