For More Updates Join Our Telegram Channel: https://t.me/jobsearchv183
IBPS Recruitment 2022 : ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಬ್ಯಾಂಕಿಗೆ ಸಿಬ್ಬಂದಿ ನೇಮಕಾತಿ ಸಂಸ್ಥೆ), Bank of Baroda, Canara Bank, Indian Overseas Bank, UCO Bank ,
Bank of India, Central Bank of India, Punjab National Bank, Union Bank of India,
Bank of Maharashtra, Indian Bank Punjab & Sind Bank ಗಳಲ್ಲಿ ಖಾಲಿ ಇರುವ 6035 ಕ್ಲಾರ್ಕ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕದಲ್ಲಿ ಒಟ್ಟು 358 ಕ್ಲಾರ್ಕ್ ಹುದ್ದೆಗಳು ಖಾಲಿ ಇವೆ.
ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
ಉದ್ಯೋಗ ವಿವರ
ಇಲಾಖೆ ಹೆಸರು: IBPS
ಹುದ್ದೆಯ ಹೆಸರು: ಕ್ಲಾರ್ಕ್
ಹುದ್ದೆಗಳ ಸಂಖ್ಯೆ: 6035
ಅರ್ಜಿ ಸಲ್ಲಿಸುವ ಬಗೆ : Online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 01.07.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 21.07.2022
ಪ್ರಿಲಿಮ್ಸ ಪರೀಕ್ಷೆ ದಿನಾಂಕ : Sept 2022 ( tentative)
ವಿದ್ಯಾರ್ಹತೆ: Any degree
ಅರ್ಜಿ ಶುಲ್ಕ :
For SC/ST/PWD/ Ex Serviceman candidates – 175/-
Others – 850/-
ವಯೋಮಿತಿ ಅರ್ಹತೆಗಳು: 20 ರಿಂದ 28 ವರ್ಷ , ಜಾತಿವರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ
ವೆಬ್ ಸೈಟ್ : https://ibps.in/
ಉದ್ಯೋಗದ ಅಧಿಸೂಚನೆ : https://www.ibps.in/wp-content/uploads/Final-Advt.-CRP-CLERKS-XII.pdf
Short Notification : https://www.ibps.in/wp-content/uploads/Window-Advt-CRP-Clerks-XII.pdf
ಅರ್ಜಿ ಲಿಂಕ್ : https://ibpsonline.ibps.in/crpcl12jun22/basic_details.php