ಭಾರತೀಯ ಅಂಕಿ ಅಂಶ ಕೃಷಿ ಮತ್ತು ನಕ್ಷೆ ಇಲಾಖೆಯಿಂದ ಬೃಹತ್ ನೇಮಕಾತಿ: ISAM Recruitment 2022

Spread the love

For More Updates Join Our Telegram Channel : https://t.me/jobsearchv183

ISAM Recruitment 2022 : ಭಾರತೀಯ ಅಂಕಿ ಅಂಶ ಕೃಷಿ ಮತ್ತು ನಕ್ಷೆ ಇಲಾಖೆಯು (Indian Statistical Agriculture and Mapping) ಖಾಲಿ ಇರುವ 5012 ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರ

ಇಲಾಖೆ ಹೆಸರು: ISAM
ಹುದ್ದೆಗಳ ಸಂಖ್ಯೆ: 5012
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 22.06.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 21.07.2022

ಉದ್ಯೋಗ ಸ್ತಳ: ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ತಮಿಳನಾಡು ಮತ್ತು ಓಡಿಶಾ.

ಹುದ್ದೆಯ ಹೆಸರು ಮತ್ತು ಶೈಕ್ಷಣಿಕ ಅರ್ಹತೆ:

ಅಸಿಸ್ಟಂಟ್ ಮ್ಯಾನೇಜರ್ : any degree pass

ವೇತನ:45000/-

ಫೀಲ್ಡ್ ಆಫೀಸರ್ : any degree pass

ವೇತನ:45000/-

ಜೂನಿಯರ್ ಸರ್ವೇ ಆಫೀಸರ್: SSLC

ವೇತನ:40000/-

ಲೋವರ್ ಡಿವಿಷನ್ ಕ್ಲರ್ಕ್ : PUC

ವೇತನ:35000/-

ಮಲ್ಟಿ ಟಾಸ್ಕ್ ವರ್ಕರ್ : SSLC

ವೇತನ:28000/-

ಮೇಲಿನ ಎಲ್ಲಾ ಹುದ್ದೆಗಳಿಗೆ ಕನಿಷ್ಟ 60 ದಿನಗಳ ಕಂಪ್ಯೂಟರ್ ತರಬೇತಿ ಪಡೆದ ಸರ್ಟಿಫಿಕೇಟನ್ನು ಹೊಂದಿರಬೇಕು

ವಯೋಮಿತಿ ಅರ್ಹತೆಗಳು : 18 ರಿಂದ 35 ವರ್ಷ, ಜಾತಿವರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅರ್ಜಿ ಶುಲ್ಕ ವಿವರ: 480/-

ವೆಬ್ ಸೈಟ್ : https://isam.org.in/

ಅಧಿಸೂಚನೆ : https://isam.org.in/recruitment.aspx

ಕರ್ನಾಟಕ ರಾಜ್ಯದ ಅಧಿಸೂಚನೆ : https://isam.org.in/Admin/Job/pdf/56.pdf

ಅರ್ಜಿ ಲಿಂಕ್: https://isam.org.in/newapplic.aspx

 


Spread the love

6 thoughts on “ಭಾರತೀಯ ಅಂಕಿ ಅಂಶ ಕೃಷಿ ಮತ್ತು ನಕ್ಷೆ ಇಲಾಖೆಯಿಂದ ಬೃಹತ್ ನೇಮಕಾತಿ: ISAM Recruitment 2022”

Leave a Comment