ಹುಬ್ಬಳ್ಳಿ ನೈರುತ್ಯ ರೈಲ್ವೆ ನೇಮಕಾತಿ 2022

Spread the love

South Western Railways Hubli Recruitment 2022: ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಜೂನಿಯರ್ ಹಿಂದಿ ಟ್ರಾನ್ಸ್ಲೇಟರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್‌ಸೈಟ್‌ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರ:

ಹುದ್ದೆಯ ಹೆಸರು: ಜೂನಿಯರ್ ಹಿಂದಿ ಟ್ರಾನ್ಸ್ಲೇಟರ್
ಹುದ್ದೆಗಳ ಸಂಖ್ಯೆ: 7
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 23.05.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 22.06.2022 upto 11.45pm.

ವಿದ್ಯಾರ್ಹತೆ: Any Degree

ಅರ್ಜಿ ಶುಲ್ಕ ವಿವರ: NIL

ವಯೋಮಿತಿ ಅರ್ಹತೆಗಳು:

ಗರಿಷ್ಠ GN – 42 ವರ್ಷ

           OBC- 45 ವರ್ಷ

           SC/ST – 47 ವರ್ಷ

ವೆಬ್ ಸೈಟ್ ವಿಳಾಸ : https://www.rrchubli.in/

ಉದ್ಯೋಗದ ಅಧಿಸೂಚನ: https://drive.google.com/file/d/1Qeg2POmU0x8vEsoJf_HOsHnw-4Xnlath/view?usp=drivesdk

ಅರ್ಜಿ ಲಿಂಕ್: https://jobs.rrchubli.in/gdce-hindi-2021-22/

 


Spread the love

Leave a Comment