ಕಬ್ಬಿಣದ ಅದಿರು ಕಂಪನಿಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ: KIOCL Recruitment 2022

Spread the love

Kudremukh Iron Ore Company Limited Recruitment 2022: ಕುದುರೆಮುಖ ಕಬ್ಬಿಣದ ಅದಿರು ಕಂಪನಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರ:
ಹುದ್ದೆಯ ಹೆಸರು: ಆಫೀಸರ್ ಟ್ರೈನಿ
ಹುದ್ದೆಗಳ ಸಂಖ್ಯೆ: 7
ಅರ್ಜಿ ಸಲ್ಲಿಸುವ ಬಗೆ : offline
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 07.06.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 27.06.2022
ಅರ್ಜಿಯ ಹಾರ್ಡ್ ಕಾಪಿ ಸಲ್ಲಿಸಲು ಕೊನೆಯ ದಿನಾಂಕ: 02.07.2022
ವೇತನ: 20,000-25,000/-
ಶೈಕ್ಷಣಿಕ ಅರ್ಹತೆ: MBA/DIPLOMA/ Bachelor degree

ವಯೋಮಿತಿ ಅರ್ಹತೆಗಳು: ಗರಿಷ್ಟ ವಯಸ್ಸು – 30 ವರ್ಷ ಜಾತಿವರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಆನ್ ಲೈನ್ ಸಲ್ಲಿಸಿದ ಅರ್ಜಿ ನಮೂನೆಯ ಪ್ರತಿಯನ್ನು ಜುಲೈ 2 ರ ಒಳಗೆ ಪೋಸ್ಟ್ ಮೂಲಕ KIOCL ಗೆ ಕಳುಹಿಸಬೇಕು.

ವೆಬ್ ಸೈಟ್: https://kioclltd.in/

ಉದ್ಯೋಗದ ಅಧಿಸೂಚನೆ: https://kioclltd.in/assets/uploads/job-file-800462413.pdf

ಅರ್ಜಿ ಲಿಂಕ್: https://kioclltd.in/table.php?id=299&lang=EN


Spread the love

Leave a Comment