ಭಾರತೀಯ ನೇವಿ’ಯಲ್ಲಿ ಐಟಿಐ ಪಾಸಾದವರಿಗೆ ಉದ್ಯೋಗಾವಕಾಶ:Indian Navy Recruitment

Spread the love

Indian Navy Recruitment: ಭಾರತೀಯ ನೌಕಾಪಡೆಯು ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್‌ಸೈಟ್‌ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರ:

ಹುದ್ದೆಯ ಹೆಸರು: ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ: 338

ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 21-06-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 08.07.2022

ವಿದ್ಯಾರ್ಹತೆ : ITI

ಹುದ್ದೆ ಲಭ್ಯ ಇರುವ ಟ್ರೇಡ್‌ಗಳು ಮತ್ತು ಹುದ್ದೆಗಳ ಸಂಖ್ಯೆ:
ಇಲೆಕ್ಟ್ರೀಷಿಯನ್ – 49
ಇಲೆಕ್ಟ್ರೋಪ್ಲೇಟರ್ – 1
ಮೆರಿನ್ ಇಂಜಿನ್ ಫಿಟ್ಟರ್ – 36
ಫೌಂಡ್ರಿ ಮ್ಯಾನ್ – 2
ಪ್ಯಾಟರ್ನ್ ಮೇಕರ್ – 2
ಮೆಕ್ಯಾನಿಕ್ ಡೀಸೆಲ್ -39
ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್ – 8
ಮಷಿನಿಸ್ಟ್ – 15
ಮೆಕ್ಯಾನಿಕ್ ಮಷಿನ್ ಟೂಲ್ ಮೇಂಟೆನೆನ್ಸ್‌ – 15
ಪೇಂಟರ್ (ಜೆನೆರಲ್) – 11
ಶೀಟ್ ಮೆಟಲ್ ವರ್ಕರ್ – 3
ಪೈಪ್ ಫಿಟ್ಟರ್ – 22
ಮೆಕ್ಯಾನಿಕ್ ರೆಫ್ರಿಜೆರೇಟರ್ ಮತ್ತು ಎಸಿ – 8
ಟೇಲರ್ (ಜೆನೆರಲ್) – 4
ವೆಲ್ಡರ್ (ಗ್ಯಾಸ್ ಅಂಡ್ ಇಲೆಕ್ಟ್ರಾನಿಕ್) – 23
ಇಲೆಕ್ಟ್ರಾನಿಕ್ಸ್‌ ಮೆಕ್ಯಾನಿಕ್ – 28
ಶಿಪ್‌ರೈಟ್ ವುಡ್ – 21
ಫಿಟ್ಟರ್ – 5
ಮಾನ್‌ಸೂನ್ ಬಿಲ್ಡಿಂಗ್ ಕಂಸ್ಟಕ್ಟರ್ – 8
I &CTSM – 3
ಶಿಪ್‌ರೈಟ್ ಸ್ಟೀಲ್ – 20
ರಿಗ್ಗರ್ – 14
ಫಾರ್ಜರ್ ಅಂಡ್ ಹೀಟ್ ಟ್ರೀಟರ್ – 1

ವಯೋಮಿತಿ ಅರ್ಹತೆಗಳು: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2001 ರ ಆಗಸ್ಟ್‌ 01 ರಿಂದ 2008 ರ ಅಕ್ಟೋಬರ್ 31 ರ ನಡುವೆ ಜನಿಸಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ಉದ್ಯೋಗದ ಅಧಿಸೂಚನೆ: https://drive.google.com/file/d/1SeOatbQLoFFyb-mV0YaHTO9l99FNVDlO/view?usp=drivesdk

 

ಅರ್ಜಿ ಲಿಂಕ್(will open on 21.06.2022): https://dasapprenticembi.recttindia.in/


Spread the love

Leave a Comment