LIC ಇಂದ 9394 ಹುದ್ದೇಗಳ ಬೃಹತ್ ನೇಮಕಾತಿ: LIC Recruitment 2023

Spread the love

Join Telegram Channel for Daily Updates

LIC Recruitment 2023

LIC Recruitment 2023: ಲೈಫ್‌ ಇನ್ಸುರೆನ್ಸ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾವು ಭಾರತದಾದ್ಯಂತ ಎಲ್ಲ ವಲಯ ಕೇಂದ್ರಗಳಲ್ಲಿ ಅಪ್ರೆಂಟಿಸ್ ಡೆವಲಪ್ಮೆಂಟ್ ಆಫೀಸರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್‌ಸೈಟ್‌ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

LIC Recruitment 2023_ಉದ್ಯೋಗ ವಿವರ

ಇಲಾಖೆ ಹೆಸರು: LIC

ಅರ್ಜಿ ಸಲ್ಲಿಸುವ ಬಗೆ : online,

ಹುದ್ದೆಯ ಹೆಸರು: ಅಪ್ರೆಂಟಿಸ್ ಡೆವಲಪ್ಮೆಂಟ್ ಆಫೀಸರ್ (ADO)

ಒಟ್ಟು ಹುದ್ದೆಗಳ ಸಂಖ್ಯೆ: 9394
ದಕ್ಷಿಣ ಕೇಂದ್ರ ವಲಯ ಹುದ್ದೆಗಳು: 1408
ದಕ್ಷಿಣ ವಲಯ ಹುದ್ದೆಗಳು: 1516
ಪೂರ್ವ ಕೇಂದ್ರ ವಲಯ ಹುದ್ದೆಗಳು: 669
ಪೂರ್ವ ವಲಯ ಹುದ್ದೆಗಳು: 1049
ಪಶ್ಚಿಮ ವಲಯ ಕಚೇರಿ ಹುದ್ದೆಗಳು: 1942
ಕೇಂದ್ರ ವಲಯ ಹುದ್ದೆಗಳು: 561
ಉತ್ತರ ಕೇಂದ್ರ ವಲಯ ಹುದ್ದೆಗಳು: 1033
ಉತ್ತರ ವಲಯ ಹುದ್ದೆಗಳು: 1216

ಕರ್ನಾಟಕದಲ್ಲಿಯ ಎಲ್‌ಐಸಿ ಎಡಿಒ ಹುದ್ದೆಗಳ ವಿವರ
ಬೆಂಗಳೂರು-1-115
ಬೆಂಗಳೂರು-2-117
ಬೆಳಗಾಂ- 66
ಧಾರವಾಡ-72
ಮೈಸೂರು-108
ರಾಯಚೂರು-83
ಶಿವಮೊಗ್ಗ-51
ಉಡುಪಿ-84

ವೇತನ: 51500/-

ಶೈಕ್ಷಣಿಕ ಅರ್ಹತೆ: Any degree

ವಯೋಮಿತಿ ಅರ್ಹತೆಗಳು: ದಿನಾಂಕ 01-01-2023ಕ್ಕೆ ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ

ಅರ್ಜಿ ಶುಲ್ಕ :
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ರೂ.100.
ಇತರೆ ಎಲ್ಲ ಕೆಟಗರಿ ಅಭ್ಯರ್ಥಿಗಳಿಗೆ ರೂ.750.
ಅಪ್ಲಿಕೇಶನ್‌ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿ ಮಾಡಬಹುದು.

ಆಯ್ಕೆ ವಿಧಾನ : ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ, ಸಂದರ್ಶನ.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ Notification ಅನ್ನು ಗಮನವಿಟ್ಟು ಓದಿ, ಹುದ್ದೆಗೆ ನಿಗದಿಪಡಿಸಿರುವ ಇತರೆ ಎಲ್ಲಾ ಅರ್ಹತೆಯನ್ನು ಅಭ್ಯರ್ಥಿಯು ಪೂರೈಸುತ್ತಿದ್ದರೆ, ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
1. ಇಲಾಖೆಯ Official Site ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ Application ತೆರೆದುಕೊಳ್ಳಿ.
2. Application ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
3. Application ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು Upload ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ Upload ಮಾಡಿ (ಅಗತ್ಯವಿದ್ದರೆ ಮಾತ್ರ).
4. ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.


LIC Recruitment 2023_Important Dates

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 21.01.2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10.02.2023
ಆನ್‌ಲೈನ್‌ ಅರ್ಜಿಗೆ ಮತ್ತು ಶುಲ್ಕ ಪಾವತಿಗೆ ಕೊನೆ ದಿನಾಂಕ : 10.02.2023
ಸಿಬಿಟಿ ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಲು ದಿನಾಂಕ : 04.03.2023 ರ ನಂತರ.
ಸಿಬಿಟಿ ಪರೀಕ್ಷೆ ದಿನಾಂಕ: 12.03.2023
ಆನ್‌ಲೈನ್‌ ಮುಖ್ಯ ಪರೀಕ್ಷೆ ದಿನಾಂಕ : 08.04.2023

LIC Recruitment 2023_Important Links

ವೆಬ್ ಸೈಟ್: https://licindia.in/

ಅಧಿಸೂಚನೆ: https://licindia.in/Bottom-Links/Careers/Recruitment-of-Apprentice-Development-Officer-22-2

ಅರ್ಜಿ ಲಿಂಕ್: https://ibpsonline.ibps.in/licadojan23/basic_details.php


Spread the love

Leave a Comment