ITBP ಹೆಡ್ ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿ : ITBP Head Constable Recruitment 2022

Spread the love

Join Our Telegram Channel

ITBP Head Constable Recruitment 2022

ITBP Head Constable Recruitment 2022:
ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ಇಲಾಖೆಯಲ್ಲಿ (ITBP) ಖಾಲಿ ಇರುವ ಹೆಡ್ ಕಾನ್ಸ್ ಟೇಬಲ್ ಮತ್ತು ಕಾನ್ಸ್ಟೇಬಲ್ (ಟೆಲಿಕಮ್ಯುನಿಕೇಷನ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.


ITBP Head Constable Recruitment 2022 ಉದ್ಯೋಗ ವಿವರ

ಇಲಾಖೆ ಹೆಸರು: ITBP

ಹುದ್ದೆಯ ಹೆಸರು: ಹೆಡ್ ಕಾನ್ಸ್ ಟೇಬಲ್ (ಟೆಲಿಕಮ್ಯುನಿಕೇಷನ್) ಮತ್ತು ಕಾನ್ಸ್ ಟೇಬಲ್ (ಟೆಲಿಕಮ್ಯುನಿಕೇಷನ್)- (Male & Female)

ಒಟ್ಟು ಹುದ್ದೆಗಳ ಸಂಖ್ಯೆ: 293
ಹೆಡ್ ಕಾನ್ಸ್ ಟೇಬಲ್ (ಟೆಲಿಕಮ್ಯುನಿಕೇಷನ್)- 126
ಕಾನ್ಸ್ ಟೇಬಲ್ (ಟೆಲಿಕಮ್ಯುನಿಕೇಷನ್)- 167

ಅರ್ಜಿ ಸಲ್ಲಿಸುವ ಬಗೆ : online

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 01.11.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.11.2022 11.59pm

ITBP Recruitment Salary:
ಹೆಡ್ ಕಾನ್ಸ್ ಟೇಬಲ್ (ಟೆಲಿಕಮ್ಯುನಿಕೇಷನ್)-25500-81100/-
ಕಾನ್ಸ್ ಟೇಬಲ್ (ಟೆಲಿಕಮ್ಯುನಿಕೇಷನ್)- 21700-69100/-

ವಿದ್ಯಾರ್ಹತೆ : 10th/12th class /Matriculation.

ವಯೋಮಿತಿ ಅರ್ಹತೆಗಳು: 18 ರಿಂದ 25 ವರ್ಷ

ಜಾತಿವರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

Height:
For Male (Other states &UT): 170 cm, For Female: 157 cm
For Male (NE): 165 cm, For Female: 155 cm
For Male (ST): 162.5 cm, For Female: 150 cm

Chest:(For Male Only)
For Male (Other states&UT):80 cm
For Male (NE):78 cm
For Male (ST):76 cm

ಆಯ್ಕೆ ಪ್ರಕ್ರಿಯೆ: ದೈಹಿಕ ಪ್ರಮಾಣಿತ ಪರೀಕ್ಷೆ/ದೈಹಿಕ ಸಹಿಷ್ಣುತೆ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ

ಅರ್ಜಿ ಶುಲ್ಕ :
GEN/OBC – 100/-
SC/ST/FEMALE – NIL

ITBP Head Constable Recruitment 2022_Important Links

ವೆಬ್ ಸೈಟ್ : https://itbpolice.nic.in/

ಅಧಿಸೂಚನೆ: https://drive.google.com/file/d/1lT_MnzUz-xs-pfXb85TAOSEb30fqzfWr/view?usp=drivesdk

ಅರ್ಜಿ ಲಿಂಕ್: https://recruitment.itbpolice.nic.in/applicant-profile-details/applicant-login


Spread the love

Leave a Comment