DRDO Recruitment 2022
DRDO Recruitment 2022: ಡಿಆರ್ ಡಿ ಒ ಕ್ಯಾಂಬಟ್ ವೆಹಿಕಲ್ ರಿಸರ್ಚ್ ಆಂಡ್ ದೆವಲಪ್ಮೆಂಟ್ ಎಸ್ಟಬ್ಲಿಷ್ಮೆಂಟ್ (CVRDE),ಅವಡಿ , ಚೇನ್ನೈ ಇಲ್ಲಿ ಅಗತ್ಯ ಇರುವ ಅಪ್ರೆಂಟಿಸ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
DRDO Recruitment ಉದ್ಯೋಗ ವಿವರ
ಇಲಾಖೆ ಹೆಸರು: DRDO
ಹುದ್ದೆಯ ಹೆಸರು: ಅಪ್ರೆಂಟಿಸ ಹುದ್ದೆಗಳು
ಹುದ್ದೆಗಳ ಸಂಖ್ಯೆ: 120
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 23.10.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13.11.2022
ವಿದ್ಯಾರ್ಹತೆ : ITI
ವಯೋಮಿತಿ ಅರ್ಹತೆಗಳು: 18 ರಿಂದ 27 ವರ್ಷ
OBC ಅಭ್ಯರ್ಥಿಗಳಿಗೆ – ಗರಿಷ್ಠ 30 ವರ್ಷ
SC/ST ಅಭ್ಯರ್ಥಿಗಳಿಗೆ – ಗರಿಷ್ಠ 32 ವರ್ಷ
ಅಂಗವಿಕರಿಗೆ – ಗರಿಷ್ಠ 37ವರ್ಷ
ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರು ITI ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ, ಸಂದರ್ಶನಕ್ಕೆ ಆಹ್ವಾನಿಸಿ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ DRDO ವೆಬ್ ಸೈಟ್ ನೋಡಿ.
ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇಲ್ಲ
DRDO Recruitment 2022_Important Links
ವೆಬ್ ಸೈಟ್: https://rac.gov.in/drdo/public/register
ಅಧಿಸೂಚನೆ : https://drive.google.com/file/d/1juckZ24TdgUV6aathWzNpv3Oaqnc2Tcd/view?usp=drivesdk
ಅರ್ಜಿ ಲಿಂಕ್ : https://rac.gov.in/drdo/public/register
