ITBP Recruitment 2022
ITBP Recruitment 2022 : ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ಇಲಾಖೆಯಲ್ಲಿ (ITBP) ಖಾಲಿ ಇರುವ ಕಾನ್ಸ್ ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
ITBP ಉದ್ಯೋಗ ವಿವರ
ಇಲಾಖೆ ಹೆಸರು: ITBP
ಹುದ್ದೆಯ ಹೆಸರು: ಕಾನ್ಸ್ ಟೇಬಲ್ (Animal Transport)
ಹುದ್ದೆಗಳ ಸಂಖ್ಯೆ: 52 (Male – 44) (Female – 08)
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 29.08.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27.09.2022
ITBP Recruitment Salary: 21700-69100/-
ವಿದ್ಯಾರ್ಹತೆ : 10th ಪಾಸ್.
ವಯೋಮಿತಿ ಅರ್ಹತೆಗಳು:
ಕನಿಷ್ಟ – 18 ವರ್ಷ
ಗರಿಷ್ಟ – 25ವರ್ಷ
ಜಾತಿವರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಆಯ್ಕೆ ಪ್ರಕ್ರಿಯೆ: ದೈಹಿಕ ಪ್ರಮಾಣಿತ ಪರೀಕ್ಷೆ/ದೈಹಿಕ ಸಹಿಷ್ಣುತೆ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ :
GEN/OBC – 100/-
SC/ST/FEMALE – NIL
ITBP Recruitment 2022_ Important Links
ವೆಬ್ ಸೈಟ್ : https://itbpolice.nic.in/
ಅಧಿಸೂಚನೆ : https://recruitment.itbpolice.nic.in/noticeboards/downloadpdf/194.pdf
ಅರ್ಜಿ ಲಿಂಕ್ : https://recruitment.itbpolice.nic.in/registrations/applicant-signup