ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ : DHFWS Karnataka Recruitment 2022

Spread the love

DHFWS Karnataka Recruitment 2022

DHFWS Karnataka Recruitment 2022: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ವೃಂದದಲ್ಲಿ ಖಾಲಿ ಇರುವ ವಿವಿಧ ಅರೆ-ವೈದ್ಯಕೀಯ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ

DHFWS Karnataka Recruitment 2022

ಉದ್ಯೋಗ ವಿವರ

ಇಲಾಖೆ ಹೆಸರು: DHFWS Karnataka
ಹುದ್ದೆಯ ಹೆಸರು: ವಿವಿಧ ಹುದ್ದೆಗಳು

ಹುದ್ದೆಗಳ ಸಂಖ್ಯೆ: 320
ಅರ್ಜಿ ಸಲ್ಲಿಸುವ ಬಗೆ : online

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 29.08.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28.09.2022,

ಅಂಚೆ ಕಛೇರಿಯಲ್ಲಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 29.09.2022


ಹುದ್ದೆಗಳ ವಿವರ ಮತ್ತು ವೇತನ :
ಸೈಕಾಲಜಿಸ್ಟ್ (3 ಹುದ್ದೆ) – 43100-83900/-
ಸೈಕ್ಯಾಟ್ರಿಕ್ ಸೋಷಿಯಲ್ ವರ್ಕರ್ (1 ಹುದ್ದೆ) – 43100-83900/-
ಮೈಕ್ರೋಬಯಾಲಜಿಸ್ಟ್ (6 ಹುದ್ದೆ) – 43100-83900/-
ಸಹಾಯಕ ಕೀಟಶಾಸ್ತ್ರಜ್ಞ (1 ಹುದ್ದೆ) – 40900-78200/-
ಫಿಜಿಯೋಥೆರಪಿಸ್ಟ್ (5 ಹುದ್ದೆ) – 33450-62600/-
ಡೆಂಟಲ್ ಮೆಕಾನಿಕ್ (3 ಹುದ್ದೆ) – 30350-58250/-
ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ/ ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರು (54 ಹುದ್ದೆ) – 27650-52650/-
ನೇತ್ರಾಧಿಕಾರಿ/ ನೇತ್ರ ಸಹಾಯಕರು (15 ಹುದ್ದೆ) 27650-52650/-
ಫಾರ್ಮಾಸಿ ಅಧಿಕಾರಿ/ ಫಾರ್ಮಾಸಿಸ್ಟ್ (98 ಹುದ್ದೆ) 27650-52650/-
ಇಸಿಜಿ ತಂತ್ರಜ್ಞ (5 ಹುದ್ದೆ) – 27650-52650/-
ಡಯಾಲಿಸಿಸ್ ತಂತ್ರಜ್ಞ (2 ಹುದ್ದೆ) – 27650-52650/-
ಕಿರಿಯ ಆರೋಗ್ಯ ಸಹಾಯಕರು (ಮಹಿಳೆ)/ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ (126 ಹುದ್ದೆ) – 23500-47650/-
ವಿದ್ಯುತ್ ತಂತ್ರಜ್ಞ (1 ಹುದ್ದೆ) – 23500-47650/-


ವಿದ್ಯಾರ್ಹತೆ : 10th, PUC, BSc, MA, MSc (ಆಯಾ ಹುದ್ದೆಗಳ ವಿದ್ಯಾರ್ಹತೆಯ ಸಂಪೂರ್ಣ ಮಾಹಿತಿಗಾಗಿ ಅಧಿಸೂಚನೆ ನೋಡಿ)



ಅರ್ಜಿ ಶುಲ್ಕ ವಿವರ:
ಸಾಮಾನ್ಯ ಅಭ್ಯರ್ಥಿಗಳು – 700/-
2A, 2B, 3A, 3B ಅಭ್ಯರ್ಥಿಗಳು – 400/-
ಮಾಜಿ ಸೈನಿಕ ಅಭ್ಯರ್ಥಿಗಳು – 200/-
SC / ST / ಪ್ರವರ್ಗ 1, ವಿಕಲಚೇತನ – 100/-

ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಚಲನ್ ಪ್ರತಿಯನ್ನು ಡೌನ್ಲೋಡ್ ಮಾಡಿ ಕರ್ನಾಟಕದ ಯಾವುದೇ ಎಲೆಕ್ಟ್ರಾನಿಕ್ ಅಂಚೆ ಕಛೇರಿಗಳಲ್ಲಿ ಶುಲ್ಕ ಪಾವತಿಸಬಹುದು.

ವಯೋಮಿತಿ ಅರ್ಹತೆಗಳು: ಕನಿಷ್ಟ ವಯೋಮಿತಿ – 18 ವರ್ಷ

ಗರಿಷ್ಟ ವಯೋಮಿತಿ
ಸಾಮಾನ್ಯ ವರ್ಗ – 35 ವರ್ಷ
ಪ್ರವರ್ಗ 2A,2B,3A,3B – 38 ವರ್ಷ
SC,ST, ಪ್ರವರ್ಗ 1 – 40 ವರ್ಷ


ಆಯ್ಕೆ ಪ್ರಕ್ರಿಯೆ: ಹುದ್ದೆಗಳಿಗೆ ನಿಗದಿಪಡಿಸಿರುವ ವಿದ್ಯಾರ್ಹತೆಯಲ್ಲಿ ಗಳಿಸಿದ ಒಟ್ಟು ಶೇಕಡಾವಾರು ಅಂಕಗಳು, ಸೇವಾ ಕೃಪಾಂಕ ಮತ್ತು ಕಾಲಕಾಲಕ್ಕೆ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ಪ್ರಕಟಿಸಲಾದ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಆಯ್ಕೆ ಮಾಡಲಾಗುವುದು.

DHFWS Karnataka Recruitment_Important Links

ವೆಬ್ ಸೈಟ್ : https://karunadu.karnataka.gov.in/Pages/karunadu.aspx

ಅಧಿಸೂಚನೆ : https://karunadu.karnataka.gov.in/hfw/Documents/Notification%20for%20recruitment%20of%20Para-medical%20posts%20in%20Kalyana-Karnataka%20Region.pdf

ಅರ್ಜಿ ಲಿಂಕ್ : http://www.karnemaka.kar.nic.in/health_para2022/

Join Our Telegram Channel


Spread the love

4 thoughts on “ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ : DHFWS Karnataka Recruitment 2022”

Leave a Comment