ASI ಮತ್ತು ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ನೇಮಕಾತಿ: BSF Recruitment 2022

Spread the love

BSF Recruitment 2022

BSF Recruitment 2022: ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) , ಖಾಲಿ ಇರುವ ಹೆಡ್ ಕಾನ್ಸ್‌ಟೇಬಲ್ ( ಮಿನಿಸ್ಟರಿಯಲ್) ಮತ್ತು ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್(ASI) (ಸ್ಟೆನೋಗ್ರಾಫರ್) ಪೋಸ್ಟಗಳಿಗೆ ಅರ್ಹ ಅಭ್ಯಾರ್ಥಿಗಳಿಂದ ಆನಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್‌ಸೈಟ್‌ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ

BSF Recruitment 2022

ಉದ್ಯೋಗ ವಿವರ

ಇಲಾಖೆ ಹೆಸರು: BSF
ಹುದ್ದೆಯ ಹೆಸರು: ಹೆಡ್ ಕಾನ್ಸ್‌ಟೇಬಲ್ ( ಮಿನಿಸ್ಟರಿಯಲ್) ಮತ್ತು ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ASI) (ಸ್ಟೆನೋಗ್ರಾಫರ್)

ಹುದ್ದೆಗಳ ಸಂಖ್ಯೆ: 323
ಅರ್ಜಿ ಸಲ್ಲಿಸುವ ಬಗೆ : online

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 08.08.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 06.09.2022

ಹುದ್ದೆಗಳ ವಿವರ ಮತ್ತು ಹುದ್ದೆಗಳ ಸಂಖ್ಯೆ

ಹೆಡ್ ಕಾನ್ಸ್‌ಟೇಬಲ್ – 312

ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ASI) – 11

ವೇತನ :
ಹೆಡ್ ಕಾನ್ಸ್‌ಟೇಬಲ್ – 25500-81100/-
ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ASI)- 29200-92300/-

ಶೈಕ್ಷಣಿಕ ಅರ್ಹತೆ: 12th ಪಾಸ್ ಮತ್ತು Typing Speed (BSF ನೇಮಕಾತಿ ನಿಯಮಗಳ ಪ್ರಕಾರ, ಅಧಿಸೂಚನೆ ನೋಡಿ)

Physical Standards:

Height

ST Candidates –  Male:162.5 Cms & Female:150 Cms

For all candidates except ST Candidates – Male: 165 Cms & Female:155 Cms

Chest (for Male Only):

For General/ OBC/ SC/ EWS Categories: 77 Cms (Un-expanded), 82 Cms (Expanded)

For ST Category: 76 Cms (Un-expanded), 81 Cms (Expanded)

ಅರ್ಜಿ ಶುಲ್ಕ ವಿವರ: 100/-

ವಯೋಮಿತಿ ಅರ್ಹತೆಗಳು: 18 ರಿಂದ 25 ವರ್ಷ

ವಯೋಮಿತಿ ಸಡಿಲಿಕೆ : OBC ಅಭ್ಯರ್ಥಿಗಳಿಗೆ 03 ವರ್ಷ, ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ 05 ವರ್ಷ ಸಡಿಲಿಕೆ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ದೇಹದಾರ್ಢ್ಯತೆ ಪರೀಕ್ಷೆ, Typing Speed Test (HC), ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ ಹುದ್ದೆಗಳಿಗೆ ನೇಮಕ ಮಾಡಲಾಗುವುದು.

BSF Recruitment 2022 Important Links

ವೆಬ್ ಸೈಟ್ :  https://bsf.gov.in/

ಅಧಿಸೂಚನೆ :  https://rectt.bsf.gov.in/static/bsf/pdf/RECRUITMENT%20TO%20THE%20POST%20OF%20ASSISTANT%20SUB%20INSPECTOR%20(STENO)%20AND%20HEAD%20CONSTABLE%20(MINISTERIAL).pdf

ಅರ್ಜಿ ಲಿಂಕ್:  https://rectt.bsf.gov.in/registration/basic-details?guid=5378576c-0671-11ed-85e7-0264d54d41f


Spread the love

Leave a Comment