ಭಾರತೀಯ ವಯುಪಡೆ ನೇಮಕಾತಿ: Indian Air Force Recruitment 2022

Spread the love

Indian Air Force Recruitment 2022

Indian Air Force Recruitment 2022: ಭಾರತೀಯ ವಾಯುಪಡೆಯು ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರ

ಇಲಾಖೆ ಹೆಸರು: Indian Air Force
ಹುದ್ದೆಯ ಹೆಸರು: ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ: 152
ಅರ್ಜಿ ಸಲ್ಲಿಸುವ ಬಗೆ : online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 04.08.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15.08.2022
ಪರೀಕ್ಷೆ ದಿನಾಂಕ : Notify Later

ಶೈಕ್ಷಣಿಕ ಅರ್ಹತೆ:
10th(50%), 12th & ITI(NCVT) (65%) ಪಾಸ್

ಹುದ್ದೆಗಳ ವಿವರ
Turner: 16 ಪೋಸ್ಟ್
Machinist: 18 ಪೋಸ್ಟ್
Machinist (Grinder): 12 ಪೋಸ್ಟ್
Sheet Metal Worker: 22 ಪೋಸ್ಟ್
Welder (Gas & Electric): 6 ಪೋಸ್ಟ್
Electrician Aircraft: 15 ಪೋಸ್ಟ್
Carpenter: 5 ಪೋಸ್ಟ್
Mechanic (Instrument Aircraft): 15 ಪೋಸ್ಟ್
Painter General: 10 ಪೋಸ್ಟ್
Desktop Publishing Operator: 3 ಪೋಸ್ಟ್
Power Electrician: 12 ಪೋಸ್ಟ್
TIG/ MIG Welder: 6 ಪೋಸ್ಟ್
Quality Assurance Assistant: 8 ಪೋಸ್ಟ್
Chemical Lab Assistant: 4 ಪೋಸ್ಟ್

ಅರ್ಜಿ ಶುಲ್ಕ ವಿವರ: ಯಾವುದೇ ಅರ್ಜಿ ಶುಲ್ಕವಿಲ್ಲ

Eligibility:

Height: Minimum Height – 137 cm

ವಯೋಮಿತಿ ಅರ್ಹತೆಗಳು: ಕನಿಷ್ಟ ವಯಸ್ಸು – 14 ವರ್ಷ
ಗರಿಷ್ಟ ವಯಸ್ಸು General- 21 ವರ್ಷ
ಗರಿಷ್ಟ ವಯಸ್ಸು Obc – 24 ವರ್ಷ
ಗರಿಷ್ಟ ವಯಸ್ಸು SC/ST – 26 ವರ್ಷ

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ

 

Indian Air Force Recruitment Important Links

ವೆಬ್ ಸೈಟ್ : https://indianairforce.nic.in/

ಅಧಿಸೂಚನೆ : https://drive.google.com/file/d/1H8-BWSaLMJgtw1IeBxbjAL0cbdzI4Qtt/view?usp=drivesdk

ಅರ್ಜಿ ಲಿಂಕ್ : https://www.apprenticeshipindia.gov.in/candidate-registration


Spread the love

Leave a Comment