ವಿವಿಧ ಬ್ಯಾಂಕಗಳಲ್ಲಿ ನೇಮಕಾತಿ: IBPS Recruitment 2022

Spread the love

IBPS PO Recruitment 2022

IBPS PO Recruitment 2022 : ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಬ್ಯಾಂಕಿಗೆ ಸಿಬ್ಬಂದಿ ನೇಮಕಾತಿ ಸಂಸ್ಥೆ), Bank of Baroda, Canara Bank, Indian Overseas Bank, UCO Bank ,
Bank of India, Central Bank of India, Punjab National Bank, Union Bank of India,
Bank of Maharashtra, Indian Bank, Punjab & Sind Bank ವಿವಿಧ ಬ್ಯಾಂಕಗಳಲ್ಲಿ ಖಾಲಿ ಇರುವ ಪ್ರೊಬೇಷನರಿ ಆಫೀಸರ್ಸ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

IBPS PO Recruitment 2022
ಉದ್ಯೋಗ ವಿವರ

ಇಲಾಖೆ ಹೆಸರು: IBPS

ಹುದ್ದೆಯ ಹೆಸರು: ಪ್ರೊಬೇಷನರಿ ಆಫೀಸರ್ಸ್/ ಮ್ಯಾನೇಜ್ಮೆಂಟ್ ಟ್ರೈನಿ
ಹುದ್ದೆಗಳ ಸಂಖ್ಯೆ: 6432
ಅರ್ಜಿ ಸಲ್ಲಿಸುವ ಬಗೆ : Online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 02.08.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 22.08.2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ : 22.08.2022


ವಿದ್ಯಾರ್ಹತೆ: Any degree


ಅರ್ಜಿ ಶುಲ್ಕ :


For SC/ST/PWD/ – 175/-


Others – 850/-


ವಯೋಮಿತಿ ಅರ್ಹತೆಗಳು: 20 ರಿಂದ 30 ವರ್ಷ

ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ವಿಧಾನ : ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು

IBPS PO Recruitment Important Links

ವೆಬ್ ಸೈಟ್ : https://ibps.in/

ಅಧಿಸೂಚನೆ : https://www.ibps.in/wp-content/uploads/Detailed-Advt.-CRP-PO-XII.pdf

ಅರ್ಜಿ ಲಿಂಕ್ : https://ibpsonline.ibps.in/crppo12jul22/

Join Our Telegram Channel


Spread the love

Leave a Comment