HAL ನೇಮಕಾತಿ : HAL Recruitment 2022

Spread the love

HAL Recruitment 2022

HAL Recruitment 2022 : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಖಾಲಿ ಇರುವ 455 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರ

ಇಲಾಖೆ ಹೆಸರು: Hindustan Aeronautics Limited (HAL)

ಹುದ್ದೆಯ ಹೆಸರು: ITI ಟ್ರೇಡ್ ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ: 455
ಅರ್ಜಿ ಸಲ್ಲಿಸುವ ಬಗೆ : Online
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 22.07.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 10.08.2022

ವಿದ್ಯಾರ್ಹತೆ: SSLC and ITI

ಅರ್ಜಿ ಶುಲ್ಕ : NIL

ಆಯ್ಕೆ ಪ್ರಕ್ರಿಯೆ : ದಾಖಲೆಗಳ ಪರಿಶೀಲನೆ

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :

ಅಂಕಪಟ್ಟಿ (10th & ITI), ಜನ್ಮ ದಿನಾಂಕ ದಾಖಲೆ, ಇತ್ತೀಚಿನ ಭಾವಚಿತ್ರ, ಸಹಿ.

 ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

HAL Recruitment Important Links

ವೆಬ್ ಸೈಟ್ :  https://www.apprenticeshipindia.gov.in/

ಅಧಿಸೂಚನೆ :  https://drive.google.com/file/d/1El2fLlQziKwTrdVBBCgVrpHbtmwHVjU-/view?usp=drivesdk

ಅರ್ಜಿ ಲಿಂಕ್ :  https://www.apprenticeshipindia.gov.in/


Spread the love

Leave a Comment