ದೂರ ಸಂಪರ್ಕ್ ಇಲಾಖೆ ನೇಮಕಾತಿ: Telecom Department Recruitment 2022

Spread the love

Telecom Department Recruitment 2022

Telecom Department Recruitment 2022: ದೂರ ಸಂಪರ್ಕ್ ಇಲಾಖೆಯು ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಫ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್‌ಸೈಟ್‌ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರ

ಇಲಾಖೆ ಹೆಸರು: Telecom department

ಹುದ್ದೆಯ ಹೆಸರು: ಪ್ರಧಾನ ವ್ಯವಸ್ತಾಪಕರು, ಉಪ ವ್ಯವಸ್ತಾಪಕರು ಹಾಗೂ ವಿವಿಧ ಹುದ್ದೆಗಳು
ಹುದ್ದೆಗಳ ಸಂಖ್ಯೆ: 13
ಅರ್ಜಿ ಸಲ್ಲಿಸುವ ಬಗೆ : ಆಫ್ ಲೈನ್
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 05.07.2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 05.09.2022

ವಿದ್ಯಾರ್ಹತೆ: BE/BTech/M.Tech/MCA/BSC(Engineering), LLB


ವಯೋಮಿತಿ ಅರ್ಹತೆಗಳು: ಗರಿಷ್ಟ ವಯಸ್ಸು 45 ವರ್ಷ
ಜಾತಿವಾರು ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ, ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ನೋಡಿ.


ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ : ಲಿಖಿತ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ/ಸಂದರ್ಶನ್ ಮೂಲಕ

ವೇತನ : 50000-160000/- (ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ನೋಡಿ.)

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :

ಅಂಕಪಟ್ಟಿ (10th, 12th, Degree), ಜನ್ಮ ದಿನಾಂಕ ದಾಖಲೆ, ಕಂಪ್ಯೂಟರ್ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ , ಇತ್ತೀಚಿನ ಭಾವಚಿತ್ರ, ಸಹಿ ಮತ್ತು ಅಂಗವೈಕಲ್ಯ ಪ್ರಮಾಣ ಪತ್ರ (ಅಂಗವಿಕಲ ಇದ್ದರೆ ಮಾತ್ರ)

ಅರ್ಜಿ ಸಲ್ಲಿಸುವುದು ಹೇಗೆ: ಈ ಕೆಳಗೆ ಕೊಟ್ಟಿರುವ ಫಾರ್ಮ್ ನ್ನು download ಮಾಡಿ, ಅಗತ್ಯ ಇರುವ ಎಲ್ಲಾ ದಾಖಲೆಗಳನ್ನು ತುಂಬಿ, ಇತ್ತೀಚಿನ ಭಾವ ಚಿತ್ರ ಅಗತ್ಯ ಇರುವ ಪ್ರಮಾಣ ಪತ್ರಗಳ/ ದಾಖಲೆಗಳ ಮೂಲ ಪ್ರತಿಯ ಜೆರಾಕ್ಸ್ ನ್ನು ಲಗತ್ತಿಸಬೇಕು. ಅಂತಿಮವಾಗಿ ಅರ್ಜಿಯನ್ನು ಈ ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮುಖಾಂತರ ಕಳುಹಿಸಬೇಕು.

ಅರ್ಜಿ ವಿಳಾಸ :

The General Manager(HR), Telecommunications consultants India Ltd, TCIL Bhavan, Greater Kailash-I, New Delhi-110048

Telecom department Recruitment_Important Links

ವೆಬ್ ಸೈಟ್ : https://www.tcil.net.in/index.php

ಅಧಿಸೂಚನೆ :  https://www.tcil.net.in/current_opening.php

ಅರ್ಜಿ ಫಾರ್ಮ್: https://www.tcil.net.in/current_opening.php


Spread the love

Leave a Comment